ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸ್ವಾಗತ ....ಇಲಾಖೆಯಲ್ಲಿ ಇ-ಆಡಳಿತ ಜಾರಿಗೆ ತಂದಿರುವ ಕರ್ನಾಟಕ ರಾಜ್ಯದ ಮೊದಲ ಇಲಾಖೆ.2018-19 ನೇ ಸಾಲಿನ ಸಂಘ ಸಂಸ್ಥೆಗಳಿಗೆ ಧನಸಹಾಯ ಆದೇಶ2019-20ನೇ ಸಾಲಿನ ಪ್ರಕಟಿತ ಗ್ರಂಥಗಳಿಗೆ ಸಹಾಯಧನಕ್ಕಾಗಿ ಅರ್ಜಿ (ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ)

     ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ:33:ರಾಸವಿ:2017,ದಿನಾಂಕ:03-03-2017 ರಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ದಿನಾಂಕ:11-03-2016 ರ ಅಧಿಸೂಚನೆ ಸಂಖ್ಯೆ:ಅಪಜೀ 17 ಇಪಿಸಿ 2012ರಲ್ಲಿ ಪ್ಲಾಸ್ಟಿಕ್ (ಫ್ಲೆಕ್ಸ್) ಅಳವಡಿಸುವುದನ್ನು ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರ ಸಂಸ್ಥೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂದಪಟ್ಟ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳು
1) ಕಲಾ ತಂಡಗಳ ಪ್ರಾಯೋಜನೆಗಾಗಿ ಅರ್ಜಿ     2) ಕಲಾವಿದರ ರೈಲ್ವೇ ರಿಯಾಯಿತಿ ಪ್ರಯಾಣ ಅರ್ಜಿ     3) ಏಕವ್ಯಕ್ತಿ ಚಿತ್ರಕಲೆ/ ಶಿಲ್ಪಕಲಾ ಪ್ರದರ್ಶನಕ್ಕೆ ಧನಸಹಾಯ     4) ವಾದ್ಯಪರಿಕರ ಹಾಗೂ ವೇಷಭೂಷಣ ಖರೀದಿಗೆ ಧನಸಹಾಯ    5) ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಧನಸಹಾಯ     6) ಎಂಫಿಲ್ ಮತ್ತು ಪಿ ಹೆಚ್ ಡಿ ಗೆ ಧನಸಹಾಯ     7) ಕಲಾವಿದರಿಗೆ ವೈದ್ಯಕೀಯ ವೆಚ್ಚ ಮರುಪಾವತಿ     8) ನಯನ ಸಭಾಂಗಣ ಕಾಯ್ದಿರಿಸುವಿಕೆಗಾಗಿ ಅರ್ಜಿ

ವಚನ ಸಾಹಿತ್ಯ

ಅಂತರ ಜಾಲದಲ್ಲಿ ಸಮಗ್ರ ವಚನ ಸಾಹಿತ್ಯ

ವಚನಗಳು

ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಅಂಕ ಕಳನೇರಿ ಕೈಮರೆದಿರ್ದಡೆ
ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ
ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದುದೊ

ಹಾಡುಗಳು

ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ,
ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ,
ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು.

ವಚನಕಾರರು

ಅಂಗಸೋಂಕಿನ ಲಿಂಗತಂದೆ
ಅಕ್ಕಮ್ಮ
ಅಗ್ಘವಣಿ ಹೊನ್ನಯ್ಯ
ಅನುಗಲೇಶ್ವರ (*)
ಅಪ್ಪಿದೇವಯ್ಯ....

ಸಾಧನೆ

ಕರ್ನಾಟಕದ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆಯಾಗಿರುವ ಶಿವಶರಣರ ಚಳವಳಿಯ ಫಲವಾಗಿ, ಒಂದು ಅನ್ಯೋನ್ಯ ಪ್ರಯೋಗವಾಗಿ ಎಲ್ಲ ವರ್ಗ ವರ್ಣಗಳ ಅಭಿವ್ಯಕ್ತಿಯಾಗಿ ಸೃಷ್ಟಿಯಾಗಿರುವ ವಚನಗಳು ಭಾರತೀಯ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ.
image

ದಾಸ ಸಾಹಿತ್ಯ

ಮುನ್ನುಡಿ

ಹರಿದಾಸ ಸಾಹಿತ್ಯ ಕನ್ನಡ ಸಂಸ್ಕೃತಿ ಪರಂಪರೆಯ ಮಹತ್ವಪೂರ್ಣ ಭಾಗವಾಗಿದೆ. ದೇಶೀಯತೆ ಹಾಗೂ ಗೇಯತೆಗಳೆರಡನ್ನೂ ಮೇಳವಿಸಿಕೊಂಡು, ಕನ್ನಡ ಸಾಹಿತ್ಯವಾಹಿನಿಗೆ ಇದು ಹೊಸತನವನ್ನು ನೀಡಿದೆ. ಮನುಜಮತ, ಸಾಹಿತ್ಯಪಥ ಹಾಗೂ ಭಕ್ತಿಸಿದ್ಧಾಂತದ ತ್ರಿವೇಣಿಯಾಗಿರುವ ಈ ಪ್ರಜಾಸಾಹಿತ್ಯವನ್ನು ಪ್ರಜೆಗಳಿಗೆ ಮುಟ್ಟಿಸುವುದು ಪ್ರಜಾಸತ್ತಾತ್ಮಕ ಸರಕಾರದ ಆದ್ಯ ಕರ್ತವ್ಯವಾಗಿದೆ.

ಕಗ್ಗ ರಸಧಾರೆ

ಡಿ . ವಿ . ಗುಂಡಪ್ಪ(ಡಿ ವಿ ಜಿ )

ಎಲ್.ಎಸ್.ಪಾಸಾದ ನಂತರ ಹೈಸ್ಕೂಲಿಗೆ ಸೇರಿದ್ದು ಮೈಸೂರಿನ ಮಹಾರಾಜ ಕಾಲೇಜಿಗೆ ಒಳಪಟ್ಟಿದ್ದ ಹೈಸ್ಕೂಲಲ್ಲಾದರೂ ಅಜ್ಜಿ ತಾತನ ಸಾವಿನಿಂದ ಊರಿಗೆ ಬಂದವರು ಪುನಃ ಮೈಸೂರಿಗೆ ಹೋಗಲಿಲ್ಲ. ನಂತರ ಸೇರಿದ್ದು ಕೋಲಾರದ ಹೈಸ್ಕೂಲಿಗೆ. ಚರಿತ್ರೆಪಾಠ ಮಾಡುವ ಕೃಷ್ಣಸ್ವಾಮಿ ಅಯ್ಯರ್‌ರವರು ಲಾರ್ಡ್‌‌ಮಾರ್ಲೆ ಎಂಬಾತ ಬರೆದಿರುವ ಗ್ಲಾಡ್‌ಸ್ಟನ್‌ನ ಜೀವನ ಚರಿತ್ರೆ ಓದಲು ತಿಳಿಸಿದಾಗ ಇವರಲ್ಲಿದ್ದ ಜ್ಞಾನದ ಕಿಡಿ ಹೊತ್ತಿಸಿದಂತಾಯಿತು.

image

ಕನ್ನಡ ಕಣಜ

ಅಂತರಜಾಲ ಕನ್ನಡ ಜ್ಞಾನಕೋಶ

02.jpg

ಕನ್ನಡ ಸಿರಿ

'ಕರ್ನಾಟಕ' ದಯಾಮಯಿ ಪ್ರಕೃತಿದೇವಿಯ ಅಮೂಲ್ಯ ಕೊಡುಗೆ ಅತ್ಯುತ್ತಮ ಗತವೈಭವದ ಹಾಗೂ ಸಮೃದ್ಧ ವರ್ತಮಾನದ ಅನುಪಮ ಮಿಶ್ರಣ.ಕರ್ನಾಟಕ ಭಾರತದ ಆರನೇ ದೊಡ್ಡ ರಾಜ್ಯ. ಭಾರತದಲ್ಲೇ ಬಂಗಾರ ಸಿಗುವ ರಾಜ್ಯ ಇದೊಂದೇ. ಕರ್ನಾಟಕವು ರೇಶ್ಮೆ ಹಾಗು ಶ್ರೀಗಂಧ, ಕಾಫೀ ಹಾಗು ಏಲಕ್ಕಿ ಮುಂತಾದ ವಸ್ತುಗಳಿಗೆ ಪ್ರಸಿದ್ಧವಾಗಿದೆ. ರಮಣೀಯವಾದ ಶಿಲ್ಪಕಲೆಗೆ ಆಧಾರವಾದ ೫೭ ಅಡಿ ಎತ್ತರವಿರುವ ಜೈನ ಮುನಿ ಬಾಹುಬಲಿಯ ಮೂರ್ತಿ, ಬೇಲೂರು - ಹಳೇಬೀಡಿನ ದೇವಾಲಯ ಮತ್ತು ಬಿಜಾಪುರದ ಸ್ಮಾರಕಗಳು ಕರ್ನಾಟಕದಲ್ಲಿ ಪ್ರಸಿದ್ಧವಾಗಿದೆ.

ಜಿಲ್ಲಾ ರಂಗಮಂದಿರಗಳು

ರಂಗಭೂಮಿಗಳ ಆನ್ ಲೈನ್ ಇ - ಬುಕಿಂಗ್

ರವೀಂದ್ರ ಕಲಾಕ್ಷೇತ್ರ ಕರ್ನಾಟಕದಲ್ಲಿಯೇ ಅತ್ಯಂತ ಸುಸಜ್ಜಿತ ರಂಗಮಂದಿರ ಎಂದು ಹೆಸರು ಪಡೆದಿರುವ ಈ ಕಲಾಕ್ಷೇತ್ರವು ಬೆಂಗಳೂರು ನಗರದ ಸಾಂಸ್ಕತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಇಲ್ಲಿ ವರ್ಷವಿಡೀ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.

image

ತಂತ್ರಾಂಶಗಳು

ಈ ವೆಬ್ ಸೈಟ್ ನಲ್ಲಿರುವ ತಂತ್ರಾಂಶಗಳನ್ನು ವಾಣಿಜ್ಯೇತರ ಉದ್ದೇಶಗಳಿಗೆ ಮಾತ್ರ ಒದಗಿಸಲಾಗಿದೆ. ಇವುಗಳನ್ನು ಬಳಸುವ ಮೂಲಕ ತಾವು ಇಲಾಖೆಯ ಷರತ್ತು / ನಿಯಮಗಳಿಗೆ ಬದ್ಧರಾಗಿರುತ್ತೀರೆಂದು ಭಾವಿಸಲಾಗಿದೆ.

ಅಕಾಡೆಮಿಗಳು

ಸರ್ಕಾರವು ಕನ್ನಡ ನಾಡು, ನುಡಿ, ಸಂಸ್ಕೃತಿ , ಸಾಹಿತ್ಯ, ಸಂಗೀತ ನೃತ್ಯ, ಲಲಿತಕಲಾ, ಜಾನಪದ, ನಾಟಕ, ಯಕ್ಷಗಾನ ಬಯಲಾಟ, ಶಿಲ್ಪಕಲಾ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಕ್ಷೇತ್ರದ ಕಾರ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶವನ್ನು ಇಟ್ಟುಕೊಂಡು ಆಯಾ ಕ್ಷೇತ್ರಕ್ಕೆ ಅನುಗುಣವಾಗಿ ಅಕಾಡೆಮಿಗಳನ್ನು ಸ್ಥಾಪಿಸಿರುತ್ತದೆ. ಇವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದು, ಆಯಾ ಅಕಾಡೆಮಿಗಳು ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಾ ಬರುತ್ತಿದೆ.

ಕನ್ನಡ ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುವ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ವಿವರ.


1.ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. - http://karnatakasahithyaacademy.org/

2.ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು. - http://lalitkalakarnataka.org/

3.ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು. - http://karnatakanatakaacademy.com/

4.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು. - http://karnatakasangeetanrityaacademy.com/

5.ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು. - http://karnatakayakshaganaacademy.com/

6.ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು. - http://karnatakajanapada.in/

7.ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು. - https://karnatakashilpakalaacademy.org/

8.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು. - http://tuluacademy.org/en/

9.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು. - https://www.konkaniacademy.org/

10.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು. - http://www.karnatakabearysahithyaacademy.org/

11.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ. - http://www.kodavaacademy.com/

12.ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ, ಮಡಿಕೇರಿ - http://arebhasheacademy.com/

13.ಕುವೆಂಪು ಭಾಷಾ ಭಾರತಿ ಪ್ರಾಧಿಕಾರ - http://kuvempubhashabharathi.org/

14.ಕನ್ನಡ ಪುಸ್ತಕ ಪ್ರಾಧಿಕಾರ - http://www.kannadapustakapradhikara.com/

ವಿಳಾಸ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
ಕನ್ನಡ ಭವನ ಜಯಚಾಮರಾಜ ರಸ್ತೆ ಬೆಂಗಳೂರು ,
ಕರ್ನಾಟಕ - ೫೬೦೦೦೨ ದೂರವಾಣಿ : ೦೮೦ ೨೨೨೧ ೩೫೩೦

ನಮ್ಮನ್ನು ಸಂಪರ್ಕಿಸಿ

© 2018, kannadasiri.in | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |