ಹಿಂದಕ್ಕೆ


ಕುಮಾರ ಗಂಧರ್ವ ಕಲಾ ಮಂದಿರ

ಬೆಳಗಾವಿ

Belagavi


ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಬೆಳಗಾವಿ

 

13-03-1999

128.24

500 ಆಸನಗಳ ಕಲಾ ಮಂದಿರ ವೇದಿಕೆ, ಧ್ವನಿ, ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ. ಇದಕ್ಕೆ ಸಂಬಧೀಸಿದಂತೆ ನೀಲಿನಕ್ಷೆ ಅಂದಾಜು ವೆಚ್ಚಪಟ್ಟಿ ತಯಾರಿಸಲಾಗಿದೆ. ಲೋಕಸಭಾ ಚುನಾವಣೆ ಮುಗಿದ ನಂತರ ರಂಗಮಂದಿರ ರೀಪೆರಿ ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮಕೈಕೊಳ್ಳಲಾಗುವುದು.

ಕುಮಾರ ಗಂಧರ್ವ ಕಲಾ ಮಂದಿರ ಎಸ್.ಪಿ. ಆಫೀಸ್ ಹತ್ತೀರ ಸುಭಾಷ ನಗರ ಬೆಳಗಾವಿ