ಹಿಂದಕ್ಕೆ


ಸಭಾಂಗಣ ಬೀದರ್

ಬೀದರ್

bidar

ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಬೀದರ್

1982

2003

80.27 ಲಕ್ಷ

ಬೀದರ ಜಿಲ್ಲೆಯ ರಂಗಮಂದಿರವು ಬೀದರ ನಗರದ ಹೃದಯ ಭಾಗದಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿದೆ. ರಂಗಮಂದಿರದಲ್ಲಿ ಒಟ್ಟು 666 ಆಸನಗಳಿವೆ. ಸುಸಜ್ಜಿತವಾತ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆಯನ್ನು ಹೊಂದಿರುತ್ತದೆ. ಎಲ್ಲಾ ತರಹದ ಮೂಲ ಭೂತ ಸೌಕರ್ಯವನ್ನು ಹೊಂದಿರುತ್ತದೆ. ರಂಗಮಂದಿರದ ಹೊರಾಂಗಣದಲ್ಲಿ ಗಾರ್ಡನ್ ನಿರ್ಮಿಸಲಾಗಿದ್ದು, ಪಾರ್ಕಿಂಗ್‌ಗಾಗಿ ಸಾಕಷ್ಟು ಸ್ಥಳಾವಕಾಶ ಇದೆ. ಜಿಲ್ಲಾ ರಂಗಮಂದಿರಕ್ಕೆ ಇನ್ನೂ ನಾಮಕರಣ ಮಾಡರುವುದಿಲ್ಲ.

ಜಿಲ್ಲಾ ರಂಗಮಂದಿರ, ನೆಹೆರು ಕ್ರಿಡಾಂಗಡ ಹತ್ತಿರ,ಬೀದರ-585401