ಹಿಂದಕ್ಕೆ


ತ.ರಾ.ಸು ರಂಗಮಂದಿರ

ಚಿತ್ರದುರ್ಗ

Chitradurga

ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ
ಚಿತ್ರದುರ್ಗ

1990

11.11.2006

196.60 ಲಕ್ಷ

ಚಿತ್ರದುರ್ಗ ಜಿಲ್ಲೆಯ ತ.ರಾ.ಸು ರಂಗಮಂದಿರವು ಮದಕರಿನಾಯಕ ವೃತ್ತದ ಹತ್ತಿರ ಇದೆ. ತ.ರಾ.ಸು ರಂಗಮಂದಿರವು ದಿನಾಂಕ:11.11.2006ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರಿಂದ ಉದ್ಘಾಟನೆಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತ.ರಾ.ಸು ರಂಗಮಂದಿರದ ಸಭಾಂಗಣದಲ್ಲಿ ಒಟ್ಟು 537 ಆಸನಗಳ ವ್ಯವಸ್ಥೆ ಇದೆ. ಸುಸಜ್ವಿಜಿತವಾದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇದೆ. ಹವಾ ನಿಯಂತ್ರಿತ ವ್ಯವಸ್ಥೆ ಇದೆ. ವಿಶಾಲವಾದ ವೇದಿಕೆ ಇದೆ. ವೇದಿಕೆಯ ಎರಡು ಮಗ್ಗಲುಗಳಲ್ಲಿ ಗ್ರೀನ್ ರೂಂಗಳ ವ್ಯವಸ್ಥೆ ಇರುತ್ತದೆ ಹಾಗೂ ಶೌಚಾಲಯ ವ್ಯವಸ್ಥೆಯು ಹೊಂದಿದೆ. ಬದಿಯಲ್ಲಿ ಗ್ರೀನ್ ರೂಮ್ ಗಳಿವೆ

ತ.ರಾ.ಸು ರಂಗಮಂದಿರ, ಮದಕರಿ ನಾಯಕ ಸರ್ಕಲ್‌ ಹತ್ತಿರ, ಚಿತ್ರದುರ್ಗ-577501 ದೂ: 08194-224496