ಹಿಂದಕ್ಕೆ


ಹಾಸನಾಂಬ ಸಭಾಂಗಣ

ಹಾಸನ

hasan


ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಹಾಸನ

 

03.04.1998

 

ಹಾಸನ ಜಿಲ್ಲೆಯಲ್ಲಿ ಹಾಸನಾಂಬ ಕಲಾಕ್ಷೇತ್ರವನ್ನು 1998 ನೇ ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. ದರಿ ಕಲಾಕ್ಷೇತ್ರದಲ್ಲಿ ಒಟ್ಟು 1100 ಆಸನಗಳ ವ್ಯವಸ್ಥೆ, ಸುಸಜ್ವಿಜಿತವಾದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇದೆ, ವಿಶಾಲವಾದ ವೇದಿಕೆ ಇದೆ ಹಾಗೂ 02 ಗ್ರೀನ್ ರೂಂಗಳ ವ್ಯವಸ್ಥೆ ಇರುತ್ತದೆ ಹಾಗೂ ಶೌಚಾಲಯ ವ್ಯವಸ್ಥೆಯು ಹೊಂದಿದೆ. ವಾಹನ ನಿಲುಗಡೆಗೆ ವಿಶಾಲವಾದ ವಾಹನ ನಿಲುಗಡೆ ವ್ಯವಸ್ಥೆಯಿದೆ.

ಹಾಸನಾಂಬ ಕಲಾಕ್ಷೇತ್ರ, ಸಾಲಗಾಮೆ ರಸ್ತೆ, ಹಾಸನ -573 201. ದೂರವಾಣಿ ಸಂಖ್ಯೆ: 08172-267162