ಹಿಂದಕ್ಕೆ


ಡಾ.ಎಸ್.ಎಂ.ಪಂಡಿತ ರಂಗ ಮಂದಿರ

ಕಲಬುರಗಿ

Kalburgi


ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಕಲಬುರಗಿ

14.04.1995

10.11.2009

541.00ಲಕ್ಷಗಳು

ಕಲಬುರಗಿ ಜಿಲ್ಲೆಯ ಹೆಸರಾಂತ ವಿಶ್ವ ವಿಖ್ಯಾತ ಚಿತ್ರ ಕಲಾವಿದರರಾದ ಡಾ|| ಎಸ್. ಎಮ್. ಪಂಡಿತರವರ ಹೆಸರು ಕಲಬುರಗಿ ಜಿಲ್ಲೆಯ ಜಿಲ್ಲಾ ರಂಗಮಂದಿರಕ್ಕೆ ಹೆಸರಿಡಲಾಗಿದೆ. ಕಲಬುರಗಿ ಜಿಲ್ಲೆಯ ಜಿಲ್ಲಾ ರಂಗಮಂದಿರವು ನಗರ ಸಭೆಯ ವ್ಯಾಪ್ತಿಯ ನಗರದ ಹೃದಯ ಭಾಗದಲ್ಲಿರುತ್ತದೆ. ಜಿಲ್ಲಾ ರಂಗಮಂದಿರವು ಮುಖ್ಯ ರಸ್ತೆಯ ಪಕ್ಕದಲ್ಲಿರುತ್ತದೆ. ಜಿಲ್ಲಾ ರಂಗಮಂದಿರದ ಸಭಾಂಗಣದಲ್ಲಿ ಒಟ್ಟು 900 ಆಸನಗಳ ವ್ಯವಸ್ಥೆ ಇದೆ. ಸುಸಜ್ವಿಜಿತವಾದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇದೆ. ಹವಾ ನಿಯಂತ್ರಿತ ವ್ಯವಸ್ಥೆ ಇದೆ. ವಿಶಾಲವಾದ ವೇದಿಕೆ ಇದೆ. ವೇದಿಕೆಯ ಎರಡು ಮಗ್ಗಲುಗಳಲ್ಲಿ ಗ್ರೀನ್ ರೂಂಗಳ ವ್ಯವಸ್ಥೆ ಇರುತ್ತದೆ ಹಾಗೂ ಶೌಚಾಲಯ ವ್ಯವಸ್ಥೆಯು ಹೊಂದಿದೆ.

ಡಾ|| ಎಸ್. ಎಮ್. ಪಂಡಿತ ರಂಗ ಮಂದಿರ ಕಲಬುರಗಿ