ಹಿಂದಕ್ಕೆ


ಟಿ.ಚನ್ನಯ್ಯ ರಂಗ ಮಂದಿರ

ಕೋಲಾರ

Kolar


ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಕೋಲಾರ

1981

3-5-1993

40.00 ಲಕ್ಷ

ಕೋಲಾರ ಜಿಲ್ಲೆಯ ಶ್ರೀ ಟಿ ಚನ್ನಯ್ಯ ರಂಗಮಂದಿರವು ಕೋಲಾರ ನಗರದ ಹಳೆಯ ಬಸ್ ನಿಲ್ದಾಣದ ಹತ್ತಿರ ಇದೆ. ರಂಗಮಂದಿರದಲ್ಲಿ ಒಟ್ಟು 514ಆಸನಗಳಿವೆ. ಸುಸಜ್ಜಿತವಾತ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆಯನ್ನು ಹೊಂದಿರುತ್ತದೆ. ಎಲ್ಲಾ ತರಹದ ಮೂಲ ಭೂತ ಸೌಕರ್ಯವನ್ನು ಹೊಂದಿರುತ್ತದೆ. ರಂಗಮಂದಿರದ ಹೊರಾಂಗಣದಲ್ಲಿ ಸಾಂಸ್ಕೃತಿಕ ವಾತಾವರಣಕ್ಕೆ ಪೂರಕವಾದ ರೇಖ ಚಿತ್ರಗಳು ಇರುತ್ತವೆ. ಪಾರ್ಕಿಂಗ್‌ಗಾಗಿ ಸ್ಥಳಾವಕಾಶ ಇದೆ.

ಶ್ರೀ ಟಿ ಚನ್ನಯ್ಯ ರಂಗಮಂದಿರ, ಡಿವಿಜಿ ರಸ್ತೆ, ಹಳೆ ಬಸ್ ನಿಲ್ದಾಣದ ಹತ್ತಿರ, ಕೋಲಾರ ಟೌನ್‌ ತಾಲ್ಲೂಕು, ಜಿಲ್ಲೆ-563101 ದೂರವಾಣಿ ಸಂಖ್ಯೆ-08152-24606 ಇಮೇಲ್‌- dkc.kolar@gmail.com