ಹಿಂದಕ್ಕೆ


ಕಲಾಮಂದಿರ

ಮಂಡ್ಯ

Mandya

ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಮಂಡ್ಯ

1992

ಆಗಸ್ಟ್ / 2000

1.24ಕೋಟಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರವು 2003 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣರವರು ಉದ್ಘಾಟನೆ ಮಾಡಿದರು ಈ ಕಲಾಮಂದಿರಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‍ಮಂದಿರ ಎಂದು ಹೆಸರನ್ನು ಇಡಲಾಯಿತು. ಇಲಾಖೆಯ ಮುಖ್ಯ ಕಛೇರಿಯು ವಿವಿ.ರಸ್ತೆ,ವಿದ್ಯಾನಗರ, ಮೊದಲನೇ ಕ್ರಾಸ್ ನಲ್ಲಿ ಇದೆ.. ಕಲಾಮಂದಿರದಲ್ಲಿ 755 ಅಸನಗಳು ಇದ್ದು ಬಹಳ ಸುಂದರವಾಗಿದೆ. ಅದರಲ್ಲಿರುವ ಧ್ವನಿವರ್ಧಕ ಹಾಗೂ ವಿದ್ಯುತ್ ದೀಪಗಳು ತುಂಬಾ ಸೊಗಸಾಗಿದೆ. ಹಾಗೂ ಹಸಿರು ಹುಲ್ಲುಗಳಿಂದ ಕಂಗೂಳಿಸುತ್ತಿದೆ. ಕಲಾಮಂದಿರದ ಸುತ್ತ ಮುತ್ತಲು ಸಂಪಿಗೆ ಮರಗಳಿವೆ ಅವುಗಳು ಬೀರುವ ಪರಿಮಳದಿಂದ ಕಲಾಮಂದಿರಕ್ಕೆ ಬರುವ ಕಲಾರಸಿಕರಿಗೆ ಒಳ್ಳೆಯ ಸ್ವಾದವನ್ನು ನೀಡುತ್ತದೆ ಅದಕ್ಕಿಂತ ಹೆಚ್ಚಾಗಿ ಕಲಾಮಂದಿರದ ಮುಂಭಾಗ ಅಕ್ಕ ಪಕ್ಕ ಚಿಕ್ಕದಾದ ಕೈತೋಟ ಜನರ ಗಮನವನ್ನು ಸೆಳೆಯುತ್ತದೆ.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ವಿದ್ಯಾನಗರ, 1ನೇ ಅಡ್ಡರಸ್ತೆ, ಮಂಡ್ಯ-571401