ಹಿಂದಕ್ಕೆ


ಮೈಸೂರು ಕಲಾಮಂದಿರ

ಮೈಸೂರು

Mysore


ಸುಚಿತ್ರಾ ಕಲಾ ಗ್ಯಾಲರಿಮನೆಯಂಗಳಕಿರುರಂಗಮಂದಿರವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಮೈಸೂರು

ಮೇ 1982

15-12-1985

4ಲಕ್ಷ

ಕರ್ನಾಟಕ ಕಲಾಮಂದಿರವು ಕರ್ನಾಟಕ ವಸ್ತುಪ್ರದರ್ಶನಪ್ರಾಧಿಕಾರದ ವಶದಲ್ಲಿದ್ದು ದಿನಾಂಕ;೧-೪-೧೯೮೯ರಲ್ಲಿ ಇಲಾಖೆಗೆ ಹಸ್ತಾಂತರಿಸಿರುತ್ತಾರೆ.ಈಗ ಕಲಾಮಂದಿರದ ಆವರಣದಲ್ಲಿ ಕಿರುರಂಗಮಂದಿರವು ನಿರ್ಮಾಣವಾಗಿದೆ ಇದಲ್ಲದೆ ಮನೆಯಂಗಳ ಮತ್ತು ಸುಚಿತ್ರಾ ಗ್ಯಾಲರಿಯು ಇರುತ್ತದೆ. ಈ ಕಟ್ಟಡವು ಸಹಾಯಕ ನಿರ್ದೇಶಕರ ಹೆಸರಿನಲ್ಲಿರುತ್ತದೆ.ಇದರ ವಿಸ್ತೀರ್ಣ 27024.66sq.m. ಆಗಿರುತ್ತದೆ.

ಕರ್ನಾಟಕ ಕಲಾಮಂದಿರ,ವಿನೋಬಾ ರಸ್ತೆ ,ಮೈಸೂರು-೫

ಮೈಸೂರು

2010

21-09-2017

1,61,50,000

ಕರ್ನಾಟಕ ಕಲಾಮಂದಿರದ ಆವರಣದಲ್ಲಿ 200 ಆಸನಗಳುಳ್ಳ ,ಕಿರು ರಂಗಮಂದಿರವು ನಿರ್ಮಾಣವಾಗಿದ್ದು 21-09-2017 ರಲ್ಲಿ ಲೋಕರ್ಪಣೆಯಾಗಿ ಹಲವಾರು ನಾಟಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ .

ಕಿರುರಂಗಮಂದಿರ, ಕಲಾಮಂದಿರದ ಆವರಣ, ಮೈಸೂರು-೫