ಹಿಂದಕ್ಕೆ


ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರ

ರಾಯಚೂರು

raichur

ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ರಾಯಚೂರು

26-01-1983

10-04-1999

95.72ಲಕ್ಷ

ರಾಯಚೂರು ಜಿಲ್ಲೆಯ ಹೆಸರಾಂತ ಹಿಂದುಸ್ಥಾನಿ ವಚನ ಸಾಹಿತ್ಯ ಕಲಾವಿದರಾದ ಪಂಡಿತ ಸಿದ್ದರಾಮ ಜಂಬಲದಿನ್ನಿಯವರ ಹೆಸರಿಡಲಾದ ರಂಗಮಂದಿರ ಕಟ್ಟಡ, ರಾಯಚೂರು ನಗರದಲ್ಲಿ ಕೇಂದ್ರ ಸ್ಥಳವಾಗಿದ್ದು, ಕೇಂದ್ರ ಬಸ್ಸ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಮಧ್ಯ ಇರುತ್ತದೆ. ಎಲ್ಲಾ ಸಾರ್ವಜನಿಕರಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ಆಕರ್ಷಣಿಯ ಕೇಂದ್ರ ಸ್ಥಳವಾಗಿರುತ್ತದೆ.

ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರ, ಸ್ಟೇಷನ್‌ ರೋಡ್‌, ಪ್ರಿಯಾ ಹೋಟೆಲ್‌ ಮುಂಭಾಗ, ರಾಯಚೂರು.