ಹಿಂದಕ್ಕೆ


ಕುವೆಂಪು ರಂಗಮಂದಿರ

ಶಿವಮೊಗ್ಗ

Shivamoga

ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಶಿವಮೊಗ್ಗ

1983

1995

90 ಲಕ್ಷ

ಶಿವಮೊಗ್ಗ ಜಿಲ್ಲೆಯಲ್ಲಿ 1995 ರಲ್ಲಿ ಆರಂಭವಾದ ಕುವೆಂಪು ರಂಗಮಂದಿರವು ಸರ್. ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿದ್ದು ಕರ್ನಾಟಕ ರಾಜ್ಯದ ಎರಡನೇ ದೊಡ್ಡ ರಂಗಮಂದಿರವಾಗಿದೆ. ಶಿವಮೊಗ್ಗದ ಹೃದಯ ಭಾಗದಲ್ಲಿರುವ ಕುವೆಂಪು ರಂಗಮಂದಿರದ ಹೊರಗೆ ರಾಷ್ಟ್ರಕವಿ ಕುವೆಂಪುರವರ ಪ್ರತಿಮೆ ಇದೆ. ಸುಸಜ್ಜಿತವಾದ 825 ಆಸನಗಳ ವ್ಯವಸ್ಥೆಯಿದ್ದು. ಕುವೆಂಪು ರಂಗಮಂದಿರದ ಪೂಣð ವೇದಿಕಯು 87 ಅಡಿ ಅಗಲ ಮತ್ತು 39 ಅಡಿ ಉದ್ದವಿದ್ದು. ಕಾರ್ಯಕ್ರಮದ ಮರದ ವೇದಿಕೆಯು 43 ಅಡಿ ಅಗಲ ಹಾಗೂ 31 ಅಡಿ ಉದ್ದವಿರುತ್ತದೆ. ಇಕ್ಕೆಲಗಳಲ್ಲಿ ಮಹಿಳೆ ಮತ್ತು ಪುರುಷ ವಸ್ತ್ರಾಲಂಕರ (ಗ್ರೀನ್ ರೂಂ) ಕೊಠಡಿಗಳಿವೆ. 24 ಚಾನಲ್ ಆರ್.ಜಿ.ಬಿ ಲೈಟಿಂಗ್ ಡಿಮ್ಮರ್ ಬೆಳಕಿನ ವ್ಯವಸ್ತೆಯ ಜೊತೆಗೆ 24 ಚಾನಲ್ ಮಿಕ್ಸರ್ ಹಾಗೂ ಬೌಂಡರಿ ಮೈಕ್ ವ್ಯವಸ್ಥೆ ಇದೆ. ಉತ್ತಮವಾದ 500 ವಾಹನಗಳ ಪಾಕಿðಗ್ ವ್ಯವಸ್ಥೆ ಇದೆ. 35 ಕೆವಿಎ ಜನರೇಟರ್ ವ್ಯವಸ್ಥೆ ಇದೆ.

ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುವೆಂಪು ರಂಗಮಂದಿ‍ರ, ಸರ್.‍ ಎಂ.ವಿ ರಸ್ತೆ, ಶಿವಮೊಗ್ಗ