ಹಿಂದಕ್ಕೆ


ಡಾ|| ಗುಬ್ಬಿ ವೀರಣ್ಣ ಕಲಾಕ್ಷೇತ್ರ

ತುಮಕೂರು

Tumkur


ರಂಗತಾಲೀಮು


ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ತುಮಕೂರು

ಫೆಬ್ರವರಿ 1986

ದಿ:25-09-1994

ರೂ. 86.00 ಲಕ್ಷ

ಕರ್ನಾಟಕ ಸರ್ಕಾರವು ವಿವಿದೋದ್ದೇಶ ಚಟುವಟಿಕೆಗಳ ಅಭಿವೃದ್ಧಿಯ ಅಂಗವಾಗಿ ಹಾಗೂ ವಿಶ್ವ ಸಮ್ಮೇಳನದ ಸವಿನೆನಪಿನ ಜ್ಞಾಪಕಾರ್ಥವಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಒಂದು ರಂಗಮಂದಿರವನ್ನು ನಿರ್ಮಾಣ ಮಾಡಬೇಕೆಂಬ ಯೋಜನೆಯ ಪ್ರಕಾರ ತುಮಕೂರು ನಗರದ ಬಾಳನಕಟ್ಟೆಯಲ್ಲಿ ಪದ್ಮಶ್ರೀ ಡಾ: ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ನಿರ್ಮಿಸಿ, ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿಕೊಂಡು ಬರಲಾಗುತ್ತಿದೆ.
ರಂಗಮಂದಿರದಲ್ಲಿ ಒಟ್ಟು 582 ಆಸನಗಳು ಹಾಗೂ ಸ್ಟೇಜ್ ವಿಸ್ತೀರ್ಣ - 299.60 ಚ.ಮೀ, ಆಡಿಟೋರಿಯಂ ವಿಸ್ತೀರ್ಣ - 498.37 ಚ.ಮೀ, ಮುಂದಿನ ಅಂಗಳದ ವಿಸ್ತೀರ್ಣ - 187.36 ಚ.ಮೀ, ಎಡ ಮತ್ತು ಬಲ ಬದಿಯ ಅಂಗಳದ ವಿಸ್ತೀರ್ಣ - 46 ಚ.ಮೀ ಪ್ರತಿಯೊಂದು, ಇತರೆ ಕೊಠಡಿಗಳು ಮತ್ತು ಶೌಚಾಲಯಗಳು - 219.67 ಚ.ಮೀ ಸೇರಿ ಒಟ್ಟು 1,251.00 ಚ.ಮೀ ವಿಸ್ತೀರ್ಣವಿದೆ.

ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿ, ಬಾಳನಕಟ್ಟೆ, ತುಮಕೂರು.