ಹಿಂದಕ್ಕೆ


ಕಾರವಾರ ಸಭಾಂಗಣ

ಉತ್ತರ ಕನ್ನಡ

Uttarakannada

ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಉತ್ತರ ಕನ್ನಡ

05-06-1986

1992

1.47 ಲಕ್ಷ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ರಂಗಮಂದಿರವು ಕಾರವಾರ ತಾಲ್ಲೂಕಿನ ಕಾರವಾರ ನಗರ ಸಭೆಯ ವ್ಯಾಪ್ತಿಯ ನಗರದ ಹೃದಯ ಭಾಗದಲ್ಲಿರುತ್ತದೆ. ರಂಗಮಂದಿರದ ಪಕ್ಕದಲ್ಲಿಯೇ ವಿಶಾಲವಾದ ಕ್ರೀಡಾಂಗಣವಿರುತ್ತದೆ. ಜಿಲ್ಲಾ ರಂಗಮಂದಿರವು ಮುಖ್ಯ ರಸ್ತೆಯ ಪಕ್ಕದಲ್ಲಿರುತ್ತದೆ. ಜಿಲ್ಲಾ ರಂಗಮಂದಿರದ ಸಭಾಂಗಣದಲ್ಲಿ ಒಟ್ಟು 575 ಆಸನಗಳ ವ್ಯವಸ್ಥೆ ಇದೆ. ಸುಸಜ್ವಿಜಿತವಾದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇದೆ. ಹವಾ ನಿಯಂತ್ರಿತ ವ್ಯವಸ್ಥೆ ಇದೆ. ವಿಶಾಲವಾದ ವೇದಿಕೆ ಇದೆ. ವೇದಿಕೆಯ ಎರಡು ಮಗ್ಗಲುಗಳಲ್ಲಿ ಗ್ರೀನ್ ರೂಂಗಳ ವ್ಯವಸ್ಥೆ ಇರುತ್ತದೆ ಹಾಗೂ ಶೌಚಾಲಯ ವ್ಯವಸ್ಥೆಯು ಹೊಂದಿದೆ.

ಜಿಲ್ಲಾ ರಂಗಮಂದಿರ, ಜಿಲ್ಲಾ ಕ್ರೀಡಾಂಗಣ ಹತ್ತಿರ ಜಿಲ್ಲಾ ರಂಗಮಂದಿರ ಮುಖ್ಯ ರಸ್ತೆ ಕಾರವಾರ 581301