ಹಿಂದಕ್ಕೆ


ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ

ವಿಜಯಪುರ

Vijayapura

ವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ವಿಜಯಪುರ

 

29.11.1993

4530641.00

ವಿಜಯಪುರ ಜಿಲ್ಲೆಯ ಜಿಲ್ಲಾ ರಂಗಮಂದಿರವು ವಿಜಯಪುರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ ಸದರಿ ರಂಗಮಂದಿರದ ಪಕ್ಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣವಿದೆ ಜಿಲ್ಲಾ ರಂಗಮಂದಿರವು ರೇಲ್ವೇನಿಲ್ದಾಣದ ಮುಖ್ಯ ರಸ್ತೆಯಲ್ಲಿದೆ ರಂಗಮಂದಿರವು 612 ಆಸನಗಳು ಹೊಂದಿರುತ್ತದೆ ಇದಿಗ 210 ಆಸನಗಳ ಬಾಲ್ಕನಿ ಪ್ರಾರಂಭಿಸಲಾಗಿದೆ ಹಾಗೂ ವಿಶಾಲವಾದ ವೇದಿಕೆ ಇದೆ.

ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ಸ್ಟೇಷನ್ ರಸ್ತೆ, ವಿಜಯಪುರ-586101