2nd PUC Result 2024: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಮೊಬೈಲ್‌ನಲ್ಲೇ ಚೆಕ್‌ ಮಾಡಿ

Telegram Group Join Now
WhatsApp Group Join Now

2nd PUC Result 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEEB) ವತಿಯಿಂದ ನಡೆಸಲಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು 10-04-2024 ರಂದು ಪ್ರಕಟಿಸಿದ್ದಾರೆ.

2024 ಸಾಲಿನ 2nd PUC ಪರೀಕ್ಷೆಯನ್ನು ಮಾರ್ಚ್ 1 ರಿಂದ ಮಾರ್ಚ್ 22 ವರೆಗೆ ಯಶಸ್ವಿಯಾಗಿ ರಾಜ್ಯಾದ್ಯಂತ ನಡೆಸಲಾಯಿತು. ಏ. 10 ರಂದು ಬೆಳಗ್ಗೆ 10 ಗಂಟೆಗೆ KSEEB ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ 2nd PUC Result ಪ್ರಕಟಿಸಿದ್ದಾರೆ.

How To Check karresults.nic.in 2nd PUC Result 2024

ವಿದ್ಯಾರ್ಥಿಗಳೇ ನಿಮ್ಮ ಫಲಿತಾಂಶವನ್ನು ಈ ಕೇಳಗೆ ನೀಡಲಾಗಿರುವ ಸರಳ ವಿಧಾನದ ಮೂಲಕ ಚೆಕ್‌ ಮಾಡಬಹುದು.

  • Step-1: ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಫಲಿತಾಂಶ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ
  • Step-2: ಅಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಣೆ ಎಂದಿರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ
  • Step-3: ನಿಮ್ಮ ನೋಂದಣಿ ಸಂಖ್ಯೆ (Register No.) ಎಂಟರ್‌ ಮಾಡಿ
  • Step-4: ನಿಮ್ಮ Subject Combination ಆಯ್ಕೆ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-5: ಅಂತಿಮವಾಗಿ ನಿಮ್ಮ 2nd PUC Result ಕಾಣುತ್ತದೆ.

karresults.nic.in 2024 2nd PUC Result Link:

PUC Result Link: Check ಮಾಡಿ
Official Website: www.karresults.nic.in, kseab.karnataka.gov.in

ಇತರೆ ಮಾಹಿತಿಗಳನ್ನು ಓದಿ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ 2024

Kotak Scholarship 2024

SSP ಮೇಟ್ರಿಕ್‌ ನಂತರದ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Telegram Group Join Now
WhatsApp Group Join Now

Leave a Comment

error: Content is protected !!