ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ALIMCO) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (ALIMCO Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ALIMCO Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ALIMCO)
ವೇತನ ಶ್ರೇಣಿ: 25,000 ರಿಂದ 75,000 ರೂ.
ಹುದ್ದೆಗಳ ಸಂಖ್ಯೆ: 103
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
P & O – ಪದವಿ, ಸ್ನಾತಕೋತ್ತರ ಪದವಿ.
Audiologist – ಪದವಿ, ಸ್ನಾತಕೋತ್ತರ ಪದವಿ
Special Educator (Intellectual Disability) – ಪದವಿ
Clinical Psychologist – ಪದವಿ, M.Phil
Medical Officer – ಪದವಿ, MBBS
Asstt. Manager (Plastic) – B.Tech
Assistant Manager Mechanical – ಪದವಿ
Assistant Manager (Training) – ಡಿಪ್ಲೊಮಾ, ಪದವಿ, MBA
Assistant Manager (AD) – ಡಿಪ್ಲೊಮಾ, ಪದವಿ, MBA
Junior Manger Costing – ICWA
Consultant (Finance) – CA or ICWA
ALIMCO Recruitment 2023 ಹುದ್ದೆಗಳ ವಿವರ:
P & O – 33
Audiologist – 40
Special Educator (Intellectual Disability) – 11
Clinical Psychologist – 11
Medical Officer – 1
Asstt. Manager (Plastic) – 1
Assistant Manager Mechanical – 1
Assistant Manager (Training) – 1
Assistant Manager (AD) – 1
Junior Manger Costing – 1
Consultant (Finance) – 2
ವಯೋಮಿತಿ:
ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ALIMCO) ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 45 ವರ್ಷ ಮೀರಿರಬಾರದು.
ವೇತನ ಶ್ರೇಣಿ:
P & O – 25,000 ರಿಂದ 31,000 ರೂ.
Audiologist – 25,000 ರಿಂದ 31,000 ರೂ.
Special Educator (Intellectual Disability) – 25,000 ರಿಂದ 31,000 ರೂ.
Clinical Psychologist – 40,000 ರಿಂದ 50,000 ರೂ.
Medical Officer – 90,000 ರೂ.
Asstt. Manager (Plastic) – 75,000 ರೂ.
Assistant Manager Mechanical – 75,000 ರೂ.
Assistant Manager (Training) – 75,000 ರೂ.
Assistant Manager (AD) – 75,000 ರೂ.
Junior Manger Costing – 60,000 ರೂ.
Consultant (Finance) – 40,000 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Manager (Administration), Artificial Limbs Manufacturing Corporation of India, G.T. Road, Kanpur – 209217 (U.P) ಇವರಿಗೆ 20-06-2023 ರ ಮೊದಲು ಕಳುಹಿಸಬೇಕು.
ALIMCO Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-06-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: alimco.in