ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Ayush Department Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ದಿನಾಂಕ
ಬೆಂಗಳೂರು ಮೆಟ್ರೋ ಭರ್ಜರಿ ನೇಮಕಾತಿ 2023
Ayush Department Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಆಯುಷ್ ಇಲಾಖೆ ಹಾಸನ
ವೇತನ ಶ್ರೇಣಿ: 10,300 ರಿಂದ 35,000 ರೂ.
ಹುದ್ದೆಯ ಸಂಖ್ಯೆ: 18
ಉದ್ಯೋಗ ಸ್ಥಳ: ಹಾಸನ
Ayush Department Recruitment 2023 ಶೈಕ್ಷಣಿಕ ಅರ್ಹತೆ:
ತಜ್ಞ ವೈದ್ಯರು (ಆಯುರ್ವೇದ) – ಬಿ.ಎ.ಎಂ.ಎಸ್ ಜೊತೆಗೆ ಶಲ್ಯ ತಂತ್ರ/ಪಂಚಕರ್ಮ/ ಕಾಯಚಿಕಿತ್ಸಾ ವೈದ್ಯಕೀಯ ವಿಷಯದಲ್ಲಿ ಸ್ನಾತಕೋತ್ತರ ಪದವಿ.
ತಜ್ಞ ವೈದ್ಯರು. (ಯೋಗ & ಪ್ರಕೃತಿ ಚಿಕಿತ್ಸೆ) – ಪ್ರಕೃತಿ ಚಿಕಿತ್ಸೆ & ಯೋಗ ವೈದ್ಯಕೀಯ ವಿಷಯದಲ್ಲ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಬಿ.ಎನ್.ವೈ.ಎಸ್ ಪದವಿ ಜೊತೆಗೆ ಮೂರು ವರ್ಷಗಳ ಅನುಭವ. ಸ್ನಾತಕೋತ್ತರ ಭತ್ಯೆ ನೀಡಲಾಗುವುದಿಲ್ಲ.
ಔಷಧಿ ವಿತರಕರು – ಎಸ್.ಎಸ್.ಎಲ್.ಸಿ ವಿದ್ಯಾರ್ಹತ • ಔಷಧಿ ವಿಜ್ಞಾನದಲ್ಲಿ ಡಿಪ್ಲೋಮ ತರಬೇತಿ ಹೊಂದಿರಬೇಕು.
ಮಸಾಜಿಸ್ಟ್ – ಕನಿಷ್ಟ 7ನೇ ತರಗತಿ ವಿದ್ಯಾರ್ಹತ ಹಾಗೂ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್‌ಗಳಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.
ಕ್ಷಾರಸೂತ್ರ ಅಟೆಂಡರ್ – ಕನಿಷ್ಟ 10 ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.
ಸ್ತ್ರೀ ರೋಗ ಅಟೆಂಡರ್ – ಕನಿಷ್ಟ 10 ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.
ಮಲ್ಟಿಪರ್ಪಸ್ಸ್ ವರ್ಕರ್ – ಕನಿಷ್ಟ 10 ನೇ ತರಗತಿ ವಿದ್ಯಾರ್ಹತೆ
ಸಮುದಾಯ ಆರೋಗ್ಯ ಅಧಿಕಾರಿ – ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಬಿ.ಎ.ಎಮ್.ಎಸ್.
ವೇತನ ಶ್ರೇಣಿ:
ತಜ್ಞ ವೈದ್ಯರು (ಆಯುರ್ವೇದ) – 35,000 ರೂ.
ತಜ್ಞ ವೈದ್ಯರು. (ಯೋಗ & ಪ್ರಕೃತಿ ಚಿಕಿತ್ಸೆ) – 35,000 ರೂ.
ಔಷಧಿ ವಿತರಕರು – 15,821ರೂ.
ಮಸಾಜಿಸ್ಟ್ – 11,356 ರೂ.
ಕ್ಷಾರಸೂತ್ರ ಅಟೆಂಡರ್ – 11,356 ರೂ.
ಸ್ತ್ರೀ ರೋಗ ಅಟೆಂಡರ್ – 11,356 ರೂ.
ಮಲ್ಟಿಪರ್ಪಸ್ಸ್ ವರ್ಕರ್ – 10,300 ರೂ.
ಸಮುದಾಯ ಆರೋಗ್ಯ ಅಧಿಕಾರಿ – 15,000 ರಿಂದ 25,000 ರೂ.
ಹುದ್ದೆಗಳ ವಿವರ:
ತಜ್ಞ ವೈದ್ಯರು (ಆಯುರ್ವೇದ) – 02
ತಜ್ಞ ವೈದ್ಯರು. (ಯೋಗ & ಪ್ರಕೃತಿ ಚಿಕಿತ್ಸೆ) – 01
ಔಷಧಿ ವಿತರಕರು – 07
ಮಸಾಜಿಸ್ಟ್ – 03
ಕ್ಷಾರಸೂತ್ರ ಅಟೆಂಡರ್ – 01
ಸ್ತ್ರೀ ರೋಗ ಅಟೆಂಡರ್ – 01
ಮಲ್ಟಿಪರ್ಪಸ್ಸ್ ವರ್ಕರ್ – 01
ಸಮುದಾಯ ಆರೋಗ್ಯ ಅಧಿಕಾರಿ -02
ವಯೋಮಿತಿ:
ಆಯುಷ್ ಇಲಾಖೆ ಹಾಸನ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 05 ವರ್ಷ
Cat-I/2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷ
Ayush Department Recruitment 2023 ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹೊಸಲೈನ್ ರಸ್ತೆ, ಹಾಸನ -573201, ಇವರಿಗೆ 19-04-2023 ರ ಮೊದಲು ಕಳುಹಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19-04-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: hassan.nic.in