ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕಟಣೆ (Ayush Ilake Karnataka Recruitment 2023) ಯನ್ನು ಹೊಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KPSC ದಾಖಲೆಗಳ ಪರಿಶೀಲನೆ ಪಟ್ಟಿ ಪ್ರಕಟ
Ayush Ilake Karnataka Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆಯುಷ್ ಕಛೇರಿ ಕಲಬುರಗಿ
ವೇತನ ಶ್ರೇಣಿ: 10,300 ರಿಂದ 35,000 ರೂ
ಉದ್ಯೋಗ ಸ್ಥಳ: ಕಲಬುರಗಿ
ಶೈಕ್ಷಣಿಕ ಅರ್ಹತೆ:
ಆಯುಷ್ ತಜ್ಞ ವೈದ್ಯರು – M.D, M.S, Post Graduate
ಔಷಧ ವಿತರಕರು – ಎಸ್.ಎಸ್.ಎಲ್.ಸಿ ಮತ್ತು ಡಿಪ್ಲೋಮ ಇನ್ ಫಾರ್ಮಸಿ
ಮಸಾಜಿಸ್ಟ್ – 7 ನೇ ತರಗತಿ
ಕ್ಷಾರಸೂತ್ರ ಅಟೆಂಡರ್ – 10ನೇ ತರಗತಿ
ಸ್ತ್ರೀರೋಗ ಅಟೆಂಡರ್ (ಮಹಿಳೆ) – 10ನೇ ತರಗತಿ
ಮಲ್ಟಿಪರ್ಪಸ್ ವರ್ಕರ್ – ಕನಿಷ್ಟ 10 ನೇ ತರಗತಿ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ
ಹುದ್ದೆಗಳ ವಿವರ:
ಕಲಬುರಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.
ಆಯುಷ್ ತಜ್ಞ ವೈದ್ಯರು – 08
ಔಷಧ ವಿತರಕರು – 04
ಮಸಾಜಿಸ್ಟ್ – 08
ಕ್ಷಾರಸೂತ್ರ ಅಟೆಂಡರ್ – 04
ಸ್ತ್ರೀರೋಗ ಅಟೆಂಡರ್ (ಮಹಿಳೆ) – 04
ಮಲ್ಟಿಪರ್ಪಸ್ ವರ್ಕರ್ – 04
ವೇತನ ಶ್ರೇಣಿ:
ಆಯುಷ್ ತಜ್ಞ ವೈದ್ಯರು – 35,000 ರೂ
ಔಷಧ ವಿತರಕರು – 15,821 ರೂ
ಮಸಾಜಿಸ್ಟ್ – 11,356 ರೂ
ಕ್ಷಾರಸೂತ್ರ ಅಟೆಂಡರ್ – 11,356 ರೂ
ಸ್ತ್ರೀರೋಗ ಅಟೆಂಡರ್ (ಮಹಿಳೆ) – 11,356 ರೂ
ಮಲ್ಟಿಪರ್ಪಸ್ ವರ್ಕರ್ – 10,300 ರೂ
Ayush Ilake Karnataka Recruitment 2023 ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆಯುಷ್ ಕಛೇರಿ, ಗಾಜಿಪುರ ಕಲಬುರಗಿ ಇವರಿಗೆ 16-03-2023 ರ ಮೊದಲು ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 28-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16-03-2023
ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: kalaburagi.nic.in