BCAS ನಲ್ಲಿ ಹುದ್ದೆಗಳು ಖಾಲಿ ಇವೆ, ಅರ್ಜಿ ಸಲ್ಲಿಸಿ | BCAS Recruitment 2023

Telegram Group Join Now
WhatsApp Group Join Now

ಬ್ಯೂರೋ ಆಫ್ ಸಿವಿಲ್ ಏವಿಯೇಷನ್‌ ಸೆಕ್ಯುರಿಟಿ (BCAS) ನಲ್ಲಿ ಖಾಲಿ‌ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BCAS Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಜಿಲ್ಲಾಧಿಕಾರಿ ಕಛೇರಿ ಅಧಿಸೂಚನೆ 2023

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ

BCAS Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಬ್ಯೂರೋ ಆಫ್ ಸಿವಿಲ್ ಏವಿಯೇಷನ್‌ ಸೆಕ್ಯುರಿಟಿ (BCAS)
ವೇತನ ಶ್ರೇಣಿ: ಅಧಿಸೂಚನೆಯ ಪ್ರಕಾರ.
ಉದ್ಯೋಗ ಸ್ಥಳ: All India

ವಿದ್ಯಾರ್ಹತೆ:
CASLO Coordinator – ಪದವಿ
Senior Aviation Security Officer – ಪದವಿ
Aviation Security Officer – ಪದವಿ
Deputy Aviation Security Officer – ಪದವಿ
Senior Aviation Security Assistant – ಅಧಿಸೂಚನೆಯ ಪ್ರಕಾರ
Aviation Security Assistant – ಅಧಿಸೂಚನೆಯ ಪ್ರಕಾರ
Dispatch Rider – ಅಧಿಸೂಚನೆಯ ಪ್ರಕಾರ
Staff Car Driver (Grade-I) – ಅಧಿಸೂಚನೆಯ ಪ್ರಕಾರ
Staff Car Driver (Grade-II) – ಅಧಿಸೂಚನೆಯ ಪ್ರಕಾರ
Staff Car Driver (OG) – ಅಧಿಸೂಚನೆಯ ಪ್ರಕಾರ

ಹುದ್ದೆಗಳ ವಿವರ:
CASLO Coordinator – 4
Senior Aviation Security Officer – 5
Aviation Security Officer – 18
Deputy Aviation Security Officer – 14
Senior Aviation Security Assistant – 5
Aviation Security Assistant – 22
Dispatch Rider – 14
Staff Car Driver (Grade-I) – 8
Staff Car Driver (Grade-II) – 7
Staff Car Driver (OG) – 1

ವಯೋಮಿತಿ:
CASLO Coordinator – ಗರಿಷ್ಠ 56 ವರ್ಷ ಮೀರಿರಬಾರದು.
Senior Aviation Security Officer – ಗರಿಷ್ಠ 56 ವರ್ಷ ಮೀರಿರಬಾರದು.
Aviation Security Officer – ಗರಿಷ್ಠ 56 ವರ್ಷ ಮೀರಿರಬಾರದು.
Deputy Aviation Security Officer – ಗರಿಷ್ಠ 56 ವರ್ಷ ಮೀರಿರಬಾರದು.
Senior Aviation Security Assistant – ಗರಿಷ್ಠ 56 ವರ್ಷ ಮೀರಿರಬಾರದು.
Aviation Security Assistant – ಗರಿಷ್ಠ 40 ವರ್ಷ ಮೀರಿರಬಾರದು.
Dispatch Rider – ಗರಿಷ್ಠ 52 ವರ್ಷ ಮೀರಿರಬಾರದು.
Staff Car Driver (Grade-I) – ಗರಿಷ್ಠ 56 ವರ್ಷ ಮೀರಿರಬಾರದು.
Staff Car Driver (Grade-II) – ಗರಿಷ್ಠ 56 ವರ್ಷ ಮೀರಿರಬಾರದು.
Staff Car Driver (OG) – ಗರಿಷ್ಠ 52 ವರ್ಷ ಮೀರಿರಬಾರದು.

ಅರ್ಜಿ‌‌‌‌ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Deputy Director (Pers.), Bureau of Civil Aviation Security, ‘A’ Wing, I-III Floor, Janpath Bhawan, Janpath, New Delhi ಇಲ್ಲಿಗೆ ಮಾರ್ಚ್ 24, 2023 ರ ಒಳಗಾಗಿ ಕಳುಹಿಸಬೇಕಾಗುತ್ತದೆ.

BCAS Recruitment 2023 ಪ್ರಮುಖ ದಿನಾಂಕಗಳು:
ಆಫ್ ಲೈನ್ ನಲ್ಲಿ ಅರ್ಜಿ‌ ಆರಂಭ ದಿನಾಂಕ: 23-01-2023
ಆಫ್ ಲೈನ್ ನಲ್ಲಿ ಅರ್ಜಿ‌ ಕೊನೆಯ ದಿನಾಂಕ: 24-03-2023

BCAS Recruitment 2023 ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಮತ್ತು ಅರ್ಜಿ ನಮೂನೆ: Download
ಅಧಿಕೃತ ವೆಬ್‌ಸೈಟ್:‌ bcasindia.gov.in

Telegram Group Join Now
WhatsApp Group Join Now

Leave a Comment

error: Content is protected !!