ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BECIL Notification 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2023
ಕೃಷಿ ವಿಶ್ವವಿದ್ಯಾನಿಲಯ ನೇಮಕಾತಿ 2023
BECIL Notification 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)
ವೇತನ ಶ್ರೇಣಿ: 22,000 ರಿಂದ 46,000 ರೂ.
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ:
ತಂತ್ರಜ್ಞ –ಲ್ಯಾಬ್/ ಇನ್ಸ್ಟ್ರುಮೆಂಟೇಶನ್ – ITI (Electrical / Electronics)
ತಾಂತ್ರಿಕ ಸಹಾಯಕ –ವಾಹನ ಪರೀಕ್ಷೆ – Diplomain Mech / Auto Engg.
ತಾಂತ್ರಿಕ ಸಹಾಯಕ -ಹೋಮೋಲೋಗೇಶನ್ ಪರೀಕ್ಷೆ – Diploma in Mech Engg.
ಇಂಜಿನಿಯರ್ -ಪ್ರೂವಿಂಗ್ ಗ್ರೌಂಡ್ Mgmt. ವ್ಯವಸ್ಥೆ (PGMS) – BE / BTech (Electrical or Electronics)
ಜೂನಿಯರ್ ಅಧಿಕಾರಿ – ಮಾನವ ಸಂಪನ್ಮೂಲ – MBA in Human Resources
ವೇತನ ಶ್ರೇಣಿ:
ತಂತ್ರಜ್ಞ –ಲ್ಯಾಬ್/ ಇನ್ಸ್ಟ್ರುಮೆಂಟೇಶನ್ – 22,000 ರೂ.
ತಾಂತ್ರಿಕ ಸಹಾಯಕ –ವಾಹನ ಪರೀಕ್ಷೆ – 30,000 ರೂ.
ತಾಂತ್ರಿಕ ಸಹಾಯಕ -ಹೋಮೋಲೋಗೇಶನ್ ಪರೀಕ್ಷೆ – 30,000 ರೂ.
ಇಂಜಿನಿಯರ್ -ಪ್ರೂವಿಂಗ್ ಗ್ರೌಂಡ್ Mgmt. ವ್ಯವಸ್ಥೆ (PGMS) – 42,000 ರಿಂದ 46,000 ರೂ.
ಜೂನಿಯರ್ ಅಧಿಕಾರಿ – ಮಾನವ ಸಂಪನ್ಮೂಲ – 42,000 ರಿಂದ 46,000 ರೂ.
ವಯೋಮಿತಿ:
ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28 ವರ್ಷ , 30 ವರ್ಷ , 32 ವರ್ಷ, 34 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Broadcast Engineering Consultants India Limited, Regional office (Ro), 162,1st Cross, 2nd Main, AGS layout, RMV 2nd stage, Bangalore-560094. ಇವರಿಗೆ 27-03-2023 ರ ಮೊದಲು ಕಳುಹಿಸಬೇಕು. Phone: 080-23415853
BECIL Notification 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 09-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 27-03-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಅಧಿಕೃತ ವೆಬ್‌ಸೈಟ್: www.becil.com.