ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BEL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SBI ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ದಿನಾಂಕ ಪ್ರಕಟ
BEL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ವೇತನ ಶ್ರೇಣಿ: 30,000 ರಿಂದ 55,000 ರೂ.
ಹುದ್ದೆಗಳ ಸಂಖ್ಯೆ: 96
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಟ್ರೈನಿ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – B.Sc, B.E or B.Tech
ಪ್ರಾಜೆಕ್ಟ್ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – B.Sc, B.E or B.Tech
ಪ್ರಾಜೆಕ್ಟ್ ಇಂಜಿನಿಯರ್-I (ನಿಯಂತ್ರಣ ಎಲೆಕ್ಟ್ರಾನಿಕ್ಸ್) – B.Sc, B.E or B.Tech
ತರಬೇತಿ ಇಂಜಿನಿಯರ್-I – B.E or B.Tech
ಹುದ್ದೆಗಳ ವಿವರ:
ಟ್ರೈನಿ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – 43
ಪ್ರಾಜೆಕ್ಟ್ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – 38
ಪ್ರಾಜೆಕ್ಟ್ ಇಂಜಿನಿಯರ್-I (ನಿಯಂತ್ರಣ ಎಲೆಕ್ಟ್ರಾನಿಕ್ಸ್) – 1
ತರಬೇತಿ ಇಂಜಿನಿಯರ್-I – 14
ವಯೋಮಿತಿ:
ಟ್ರೈನಿ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – ಗರಿಷ್ಠ 28 ವರ್ಷ
ಪ್ರಾಜೆಕ್ಟ್ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – ಗರಿಷ್ಠ 32 ವರ್ಷ
ಪ್ರಾಜೆಕ್ಟ್ ಇಂಜಿನಿಯರ್-I (ನಿಯಂತ್ರಣ ಎಲೆಕ್ಟ್ರಾನಿಕ್ಸ್) – ಗರಿಷ್ಠ 32 ವರ್ಷ
ತರಬೇತಿ ಇಂಜಿನಿಯರ್-I – ಗರಿಷ್ಠ 28 ವರ್ಷ.
BEL Recruitment 2023 ವೇತನ ಶ್ರೇಣಿ:
ಟ್ರೈನಿ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – 30,000 ರಿಂದ 40,000 ರೂ.
ಪ್ರಾಜೆಕ್ಟ್ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್) – 40,000 ರಿಂದ 55,000 ರೂ.
ಪ್ರಾಜೆಕ್ಟ್ ಇಂಜಿನಿಯರ್-I (ನಿಯಂತ್ರಣ ಎಲೆಕ್ಟ್ರಾನಿಕ್ಸ್) – 40,000 ರಿಂದ 55,000 ರೂ.
ತರಬೇತಿ ಇಂಜಿನಿಯರ್-I – 30,000 ರಿಂದ 40,000 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗೆ ನೀಡಿರುವ ವಿಳಾಸಗಳಿಗೆ ಜೂನ್ 28, 2023 ರ ಮೊದಲು ಅರ್ಜಿ ಕಳುಹಿಸಬೇಕು.
ಟ್ರೈನಿ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್), ಪ್ರಾಜೆಕ್ಟ್ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಸಿಎಸ್), ಪ್ರಾಜೆಕ್ಟ್ ಇಂಜಿನಿಯರ್-I (ನಿಯಂತ್ರಣ ಎಲೆಕ್ಟ್ರಾನಿಕ್ಸ್) ಹುದ್ದೆಗಳಿಗೆ ಈ ವಿಳಾಸಕ್ಕೆ ಕಳುಹಿಸಿ: Manager (HR), Product Development & Innovation Centre (PDIC), Bharat Electronics Limited, Prof. U R Rao Road, Near Nagaland Circle, Jalahalli Post, Bengaluru – 560013
ಟ್ರೈನಿ ಇಂಜಿನಿಯರ್-I:
ಮ್ಯಾನೇಜರ್ HR (MS/HLS&SCB), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು – 560013
BEL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-06-2023
ಪ್ರಮುಖ ಲಿಂಕ್ ಗಳು:
ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I: ಅಧಿಸೂಚನೆ: ಡೌನ್’ಲೋಡ್
ಟ್ರೈನಿ ಇಂಜಿನಿಯರ್-I: ಅಧಿಸೂಚನೆ: ಡೌನ್’ಲೋಡ್
ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I: ಅರ್ಜಿ ನಮೂನೆ: ಡೌನ್‌ಲೋಡ್
ಟ್ರೈನಿ ಇಂಜಿನಿಯರ್-I: ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್ ಸೈಟ್: bel-india.in