ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BEML Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ 2023
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2023
BEML Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML)
ವೇತನ ಶ್ರೇಣಿ: 16,900 ರಿಂದ 1,60,000 ರೂ
ಹುದ್ದೆಗಳ ಸಂಖ್ಯೆ: 68 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ:
ಮುಖ್ಯಸ್ಥ-ಕಾರ್ಪೊರೇಟ್ ಸಂವಹನ – ಪದವಿ , ಸ್ನಾತಕೋತ್ತರ ಪದವಿ, ಎಂಬಿಎ.
ಮ್ಯಾನೇಜರ್ – CA, ICWA, ಪದವಿ, M.Tech, ಸ್ನಾತಕೋತ್ತರ ಪದವಿ
ಸಹಾಯಕ ವ್ಯವಸ್ಥಾಪಕ – ಪದವಿ, LLB
ಅಧಿಕಾರಿ – ಪದವಿ, ಸ್ನಾತಕೋತ್ತರ ಪದವಿ, LLB, MBA, Ph.D
ಸಹಾಯಕ ಅಧಿಕಾರಿ – ಪದವಿ, ಎಂಎ, ಸ್ನಾತಕೋತ್ತರ ಪದವಿ,
ಡಿಪ್ಲೊಮಾ ಟ್ರೈನಿಗಳು – ಡಿಪ್ಲೊಮಾ
ಕಚೇರಿ ಸಹಾಯಕ ತರಬೇತಿದಾರರು – ಡಿಪ್ಲೊಮಾ, ಪದವಿ,
ಅಕೌಂಟ್ಸ್ ಟ್ರೈನಿಗಳು – ಪದವಿ, ಬಿ.ಕಾಂ, ಪದವಿ
ವೇತನ ಶ್ರೇಣಿ:
ಮುಖ್ಯಸ್ಥ-ಕಾರ್ಪೊರೇಟ್ ಸಂವಹನ – 18,00,000 ರಿಂದ 24,00,000 ವಾರ್ಷಿಕ ವೇತನ
ಮ್ಯಾನೇಜರ್ – 60,000 ರಿಂದ 1,60,000 ರೂ.
ಸಹಾಯಕ ವ್ಯವಸ್ಥಾಪಕ – 50,000 ರಿಂದ 1,50,000 ರೂ.
ಅಧಿಕಾರಿ – 40,000 ರಿಂದ 1,40,000 ರೂ.
ಸಹಾಯಕ ಅಧಿಕಾರಿ – 30,000 ರಿಂದ 1,30,000 ರೂ.
ಡಿಪ್ಲೊಮಾ ಟ್ರೈನಿಗಳು – 23,910 ರಿಂದ 60,650 ರೂ.
ಕಚೇರಿ ಸಹಾಯಕ ತರಬೇತಿದಾರರು – 16,900 ರಿಂದ 60, 650 ರೂ.
ಅಕೌಂಟ್ಸ್ ಟ್ರೈನಿಗಳು – 16,900 ರಿಂದ 60, 650 ರೂ.
ವಯೋಮಿತಿ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ : 500 ರೂ.
ಪಾವತಿ ವಿಧಾನ: ಆನ್‌ಲೈನ್
BEML Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-04-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-05-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ – ಮುಖ್ಯಸ್ಥ: ಡೌನ್‌ಲೋಡ್
ಅಧಿಸೂಚನೆ – ಮ್ಯಾನೇಜರ್, ಅಧಿಕಾರ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: bemlindia.in
For any queries e-mail Id: [email protected]