ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BMRCL New Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
12 ಪಾಸ್ ಆದವರಿಗೆ KPSC ಯಿಂದ ನೇಮಕಾತಿ
ನಿರೀಕ್ಷಕರ ಹುದ್ದೆಗಳ ನೇಮಕಾತಿ 2023
BMRCL New Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL)
ವೇತನ ಶ್ರೇಣಿ: 40,000 ರಿಂದ 1,10,000 ರೂ.
ಹುದ್ದೆಗಳ ಸಂಖ್ಯೆ: 16
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-02-2023
ಶೈಕ್ಷಣಿಕ ಅರ್ಹತೆ:
Deputy Chief Engineer/Dy. General Manager (DGM) – ಡಿಪ್ಲೊಮಾ, B.E or B.Tech.
Executive Engineer/Manager – ಡಿಪ್ಲೊಮಾ, B.E or B.Tech
Asst. Executive Engineer/Asst. Manager – ಡಿಪ್ಲೊಮಾ, B.E or B.Tech
Senior Geologist – M.Tech, M.Sc
Geologist – M.Tech, M.Sc
BMRCL New Recruitment 2023 ವೇತನ ಶ್ರೇಣಿ:
Deputy Chief Engineer/Dy. General Manager (DGM) – 1,10,000 ರೂ
Executive Engineer/Manager – 75,000 ರೂ
Asst. Executive Engineer/Asst. Manager – 60,000 ರೂ
Senior Geologist – 80,000 ರೂ
Geologist – 40,000 ರೂ
ಹುದ್ದೆಗಳ ವಿವರ:
Deputy Chief Engineer/Dy. General Manager (DGM) – 7
Executive Engineer/Manager – 3
Asst. Executive Engineer/Asst. Manager – 4
Senior Geologist – 1
Geologist – 1
ವಯೋಮಿತಿ:
Deputy Chief Engineer/Dy. General Manager (DGM) – 62 ವರ್ಷ
Executive Engineer/Manager – 62 ವರ್ಷ
Asst. Executive Engineer/Asst. Manager – 62 ವರ್ಷ
Senior Geologist – 55 ವರ್ಷ
Geologist – 40 ವರ್ಷ
BMRCL New Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-03-2023
ಸಂಬಂಧಿತ ದಾಖಲೆಗಳ ಹಾರ್ಡ್ ಕಾಪಿ ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ: 25-03-2023
BMRCL Recruitment 2023 ಪ್ರಮುಖ ಲಿಂಕ್ ಗಳು:
DGM, Executive Engineer ಅಧಿಸೂಚನೆ: ಡೌನ್‌ಲೋಡ್
DGM, Executive Engineer ಆನ್ ಲೈನ್ ಅರ್ಜಿ: Apply ಮಾಡಿ
Geologist, Senior Geologist ಅಧಿಸೂಚನೆ: ಡೌನ್‌ಲೋಡ್
Geologist, Senior Geologist ಆನ್ ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: www.bmrc.co.in
ವಿಳಾಸ: General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru 560027
ವಿಶೇಷ ಸೂಚನೆ:
ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು ಮತ್ತು ಸಂಬಂಧಿತ ಅಗತ್ಯ ಪ್ರಮಾಣಪತ್ರಗಳ ನಕಲು ಪ್ರತಿಗಳನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಸ್ಪಿಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ದಿನಾಂಕ: 25-03-2023 ರ ಒಳಗಾಗಿ ಕಳುಹಿಸಬೇಕು. ಸಂಬಂಧಿತ ದಾಖಲೆಗಳ ಹಾರ್ಡ್ ಕಾಪಿ ಅರ್ಜಿಯನ್ನು ಕಳುಹಿಸಲು ವಿಫಲರಾದ ಅಭ್ಯರ್ಥಿಗಳ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ ಪರಿಗಣಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಭರ್ತಿ ಮಾಡಿ.
