ಸ್ನೇಹಿತರೆ.. ನಮಸ್ಕಾರ, ಇಂದು ಮತ್ತೊಂದು ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಈ ಒಂದು ಲೇಖನದಲ್ಲಿ ಬ್ಯಾಂಕ್ ಆಫ್ ಬರೋಡಾ (BoB Recruitment 2023) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಗೆ ಅರ್ಜಿಯನ್ನು ಆಹ್ವಾನಿಸಲಾಗಿರುವ ಬಗ್ಗೆ ತಿಳಿಸಲಿದ್ದೇವೆ.
ಬ್ಯಾಂಕ್ ಆಫ್ ಬರೋಡಾ ದಲ್ಲಿ ಖಾಲಿ ಇರುವ ಡೆಪ್ಯೂಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್, ಡಿಫೆನ್ಸ್ ರಿಲೇಶನ್ ಶಿಪ್ ಮ್ಯಾನೇಜರ್, ಚೀಫ್ HR ಅನಾಲಿಟಿಕ್ಸ್, ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್ ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
IPPB ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
BoB Recruitment 2023 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ
- ವೇತನ ಶ್ರೇಣಿ: 9 ಲಕ್ಷ ರಿಂದ 18 ಲಕ್ಷ ವಾರ್ಷಿಕ ಪ್ಯಾಕೇಜ್
- ಉದ್ಯೋಗ ಸ್ಥಳ: All India
- ಅರ್ಜಿ ಸಲ್ಲಿಕೆ ಆರಂಭ: 10-02-2023
ಶೈಕ್ಷಣಿಕ ಅರ್ಹತೆ:
ಡೆಪ್ಯೂಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ – ಪದವಿ
ಡಿಫೆನ್ಸ್ ರಿಲೇಶನ್ ಶಿಪ್ ಮ್ಯಾನೇಜರ್ – ಪದವಿ
ಚೀಫ್ HR ಅನಾಲಿಟಿಕ್ಸ್ – ಪದವಿ, ಸ್ನಾತಕೋತ್ತರ ಪದವಿ
ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್ – ಪದವಿ, ಸ್ನಾತಕೋತ್ತರ ಪದವಿ
ವೇತನ ಶ್ರೇಣಿ:
ಡೆಪ್ಯೂಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ – 18,00,000 ವಾರ್ಷಿಕ ಪ್ಯಾಕೇಜ್ ನೀಡಲಾಗುತ್ತದೆ.
ಡಿಫೆನ್ಸ್ ರಿಲೇಶನ್ ಶಿಪ್ ಮ್ಯಾನೇಜರ್ – 9,00,000 ವಾರ್ಷಿಕ ಪ್ಯಾಕೇಜ್ ನೀಡಲಾಗುತ್ತದೆ
ಚೀಫ್ HR ಅನಾಲಿಟಿಕ್ಸ್ – ಅಧಿಸೂಚನೆಯ ಪ್ರಕಾರ.
ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್ – ಅಧಿಸೂಚನೆಯ ಪ್ರಕಾರ.
ವಯೋಮಿತಿ:
ಡೆಪ್ಯೂಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ – ಗರಿಷ್ಠ 57 ವರ್ಷ ಮೀರಿರಬಾರದು.
ಡಿಫೆನ್ಸ್ ರಿಲೇಶನ್ ಶಿಪ್ ಮ್ಯಾನೇಜರ್ – ಗರಿಷ್ಠ 54 ವರ್ಷ ಮೀರಿರಬಾರದು.
ಚೀಫ್ HR ಅನಾಲಿಟಿಕ್ಸ್ – ಕನಿಷ್ಠ 29 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್ – ಕನಿಷ್ಠ 27 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
- SC/ST/PWD ಹಾಗೂ ಮಹಿಳಾ ಅಭ್ಯರ್ಥಿಗಳಿಗೆ: 100 ರೂ
- ಸಾಮಾನ್ಯ ವರ್ಗ/ EWS ಹಾಗೂ OBC ಅಭ್ಯರ್ಥಿಗಳಿಗೆ: 600 ರೂ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-02-2023
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-03-2023
BoB Recruitment 2023 ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ – DDBA, DRM: ಡೌನ್‌ಲೋಡ್
ಅಧಿಕೃತ ಅಧಿಸೂಚನೆ – ಚೀಫ್ HR ಅನಾಲಿಟಿಕ್ಸ್ / ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್ : ಡೌನ್‌ಲೋಡ್
ಆನ್‌ಲೈನ್ ಅರ್ಜಿ – DDBA, DRM: Apply ಮಾಡಿ
ಆನ್‌ಲೈನ್ ಅರ್ಜಿ – ಚೀಫ್ HR ಅನಾಲಿಟಿಕ್ಸ್ / ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್ : Apply ಮಾಡಿ
ಅಧಿಕೃತ ವೆಬ್‌ಸೈಟ್: bankofbaroda.in