ಗಡಿ ಭದ್ರತಾ ಪಡೆಯಲ್ಲಿ ನೌಕರಿ ಮಾಡಲು ಇಚ್ಛೆ ಇರುವ ಯುವಕರಿಗೆ ಸುವರ್ಣವಕಾಶ, BSF ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್ ಹುದ್ದೆಯ ನೇಮಕಾತಿಗೆ ಅಧಿಸೂಚನೆ (BSF ITI Notification 2023) ಯನ್ನು ಪ್ರಕಟಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
BSF ITI Notification 2023 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ
- ಒಟ್ಟು ಹುದ್ದೆಗಳು: 40 ಹುದ್ದೆಗಳು
- ವೇತನ ಶ್ರೇಣಿ:
- ಉದ್ಯೋಗ ಸ್ಥಳ: All India
- ಅರ್ಜಿ ಸಲ್ಲಿಕೆ ಆರಂಭ: 12-02-2023
ಅಗ್ನಿವೀರ್ ಹುದ್ದೆಗಳ ನೇಮಕಾತಿ 2023
ಶೈಕ್ಷಣಿಕ ಅರ್ಹತೆ:
ಹುದ್ದೆಗಳ ಹೆಸರು | ವಿದ್ಯಾರ್ಹತೆ |
ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (DM Gde- III) | Diploma/ ITI in Draftsmanship civil |
ಹೆಡ್ ಕಾನ್ಸ್‌ಟೇಬಲ್ (Pump Operator) | ITI in Pump Operator Trade |
ಕಾನ್ಸ್‌ಟೇಬಲ್ (Generator Operator). | ITI in Electrician or Wireman or Diesel/ Motor Mechanic |
ಕಾನ್ಸ್‌ಟೇಬಲ್ (Generator Mechanic) | ITI in Diesel / Motor Mechanic |
ಕಾನ್ಸ್‌ಟೇಬಲ್ (Lineman) | ITI in Electrical Wireman or Lineman |
BSF ITI Recruitment 2023 ಹುದ್ದೆಗಳ ಸಂಖ್ಯೆ
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (DM Gde- III) | 1 |
ಹೆಡ್ ಕಾನ್ಸ್‌ಟೇಬಲ್ (Pump Operator) | 1 |
ಕಾನ್ಸ್‌ಟೇಬಲ್ (Generator Operator). | 10 |
ಕಾನ್ಸ್‌ಟೇಬಲ್ (Generator Mechanic) | 19 |
ಕಾನ್ಸ್‌ಟೇಬಲ್ (Lineman) | 9 |
ವಯೋಮಿತಿ:
ಗಡಿ ಭದ್ರತಾ ಪಡೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಒಬಿಸಿ, EWS, ಅಭ್ಯರ್ಥಿಗಳಿಗೆ 100 ರೂ
SC/ST/ESM ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ.
ಶುಲ್ಕ ಪಾವತಿ ವಿಧಾನ: ಆನ್ ಲೈನ್
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಫಿಜಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ (PST)
- Physical Efficiency Test (PET)
- Document Verification
- Medical Examination
ಪ್ರಮುಖ ದಿನಾಂಕ:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-02-2023
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 14-03-2023
BSF ITI Notification 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: rectt.bsf.gov.in