ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡಲು ಬಯಸುತ್ತಿದ್ದಿರಾ ಹಾಗಿದ್ದರೆ ಈ ಲೇಖನವನ್ನು ಒಮ್ಮೆ ಓದಿ. BSF ನಲ್ಲಿ ಖಾಲಿ ಇರುವ ಇನ್ಸ್ಪೆಕ್ಟರ್ (ಆರ್ಕಿಟೆಕ್ಟ್), ಸಬ್ ಇನ್ಸ್ಪೆಕ್ಟರ್, ಜೂನಿಯರ್ ಇಂಜಿನಿಯರ್/ ಸಬ್ ಇನ್ಸ್ಪೆಕ್ಟರ್ (ಎಲೆಕ್ಟ್ರಿಕ್), ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ (BSF Sub Inspector Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
BSF Sub Inspector Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ
ವೇತನ ಶ್ರೇಣಿ: 44,900 ರಿಂದ 1,42,400 ರೂ
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆ ಆರಂಭ: 12-02-2023
ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಹೊಸ ಅಧಿಸೂಚನೆ 2023
ವಯೋಮಿತಿ:
ಗಡಿ ಭದ್ರತಾ ಪಡೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ಮೀರಿರಬಾರದು.
ಶೈಕ್ಷಣಿಕ ಅರ್ಹತೆ:
ಇನ್ಸ್ಪೆಕ್ಟರ್ (ಆರ್ಕಿಟೆಕ್ಟ್)- ಆರ್ಕಿಟೆಕ್ಟ್ ನಲ್ಲಿ ಪದವಿ
ಸಬ್ ಇನ್ಸ್ಪೆಕ್ಟರ್ (works)- ಡಿಪ್ಲೊಮಾ (Civil Engg)
ಸಬ್ ಇನ್ಸ್ಪೆಕ್ಟರ್ (JE ಎಲೆಕ್ಟ್ರಿಕ್) – ಡಿಪ್ಲೊಮಾ ( Electrical Engg)
ಹುದ್ದೆಗಳ ಸಂಖ್ಯೆ
ಇನ್ಸ್ಪೆಕ್ಟರ್ (ಆರ್ಕಿಟೆಕ್ಟ್) – 1
ಸಬ್ ಇನ್ಸ್ಪೆಕ್ಟರ್ (works) – 18
ಜೂನಿಯರ್ ಇಂಜಿನಿಯರ್/ಸಬ್ ಇನ್ಸ್ಪೆಕ್ಟರ್ (ಎಲೆಕ್ಟ್ರಿಕ್) – 4
ವೇತನ ಶ್ರೇಣಿ:
ಇನ್ಸ್ಪೆಕ್ಟರ್ (ಆರ್ಕಿಟೆಕ್ಟ್)- 44,900 ರಿಂದ 1,42,400 ರೂ
ಸಬ್ ಇನ್ಸ್ಪೆಕ್ಟರ್ (works)- 35,400 ರಿಂದ 1,12,400 ರೂ
ಸಬ್ ಇನ್ಸ್ಪೆಕ್ಟರ್ (JE ಎಲೆಕ್ಟ್ರಿಕ್) – 35,400 ರಿಂದ 1,12,400 ರೂ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಒಬಿಸಿ, EWS, ಅಭ್ಯರ್ಥಿಗಳಿಗೆ 100 ರೂ
SC ಹಾಗೂ ST ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ.
ಶುಲ್ಕ ಪಾವತಿ ವಿಧಾನ: ಆನ್ ಲೈನ್
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಫಿಜಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ (PST)
- Physical Efficiency Test (PET)
- Document Verification
- Medical Examination
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-03-2023
BSF Sub Inspector Recruitment 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: rectt.bsf.gov.in