ಎಲ್ಲರಿಗೂ ನಮಸ್ಕಾರ, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಇಂದು (10-12-2023 ರಂದು) ಲಿಖಿತ ಪರೀಕ್ಷೆ (Civil PC Question Paper 2023) ಯನ್ನು ನಡೆಸಲಾಗಿತ್ತು.
Civil PC ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇದ್ದ 454 ಹುದ್ದೆಗಳ ನೇಮಕಕ್ಕೆ ಇಂದು ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ.
ಪೊಲೀಸ್ ಇಲಾಖೆಯ ಮುಂಬರುವ ಪರೀಕ್ಷೆಗಳಿಗೆ ಈ ಪ್ರಶ್ನೆ ಪತ್ರಿಕೆ ಉಪಯುಕ್ತವಾಗಬಹುದು. ಈ ಕೇಳಗೆ ನೀಡಿರುವ ಲಿಂಕ್ ಮೂಲಕ PC Question Paper 2023 PDF ಡೌನ್‌ಲೋಡ್ ಮಾಡಿಕೊಳ್ಳಬಹುದು.
Civil PC Question Paper 2023
PC Question Paper ಡೌನ್‌ಲೊಡ್ ಲಿಂಕ್: ಡೌನ್‌ಲೊಡ್
ಈ ಮಾಹಿತಿಗಳನ್ನು ಓದಿ:
BESCOM ನೇಮಕಾತಿ 2023, ಅರ್ಹರು ಅರ್ಜಿ ಸಲ್ಲಿಸಿ