ಸೆಂಟ್ರಲ್ ಪಲ್ಪ್ & ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್ (CPPRI) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (CPPRI Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
CPPRI Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸೆಂಟ್ರಲ್ ಪಲ್ಪ್ & ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್ (CPPRI)
ವೇತನ ಶ್ರೇಣಿ: 18,000 ರಿಂದ 42,000 ರೂ
ಹುದ್ದೆಗಳ ಸಂಖ್ಯೆ: 34
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
Consultant – ಅಧಿಸೂಚನೆ ಪ್ರಕಾರ
Project Associate-I – M.Sc in Chemistry/Microbiology, Post Graduation in Statistics
Project Associate-II – M.Sc in Chemistry, Post Graduation in Statistics
Senior Project Associate – M.Tech in Chemical Engineering, Post Graduation, MBA in HR, Ph.D
Administrative Assistant – Degree, Graduation
Project Assistant – Diploma in Chemical Engineering/Pulp & Paper, B.Sc in Agriculture
Field Assistant – Diploma in Chemical Engineering/Pulp & Paper, B.Sc in Agriculture
CPPRI Recruitment 2023 ಹುದ್ದೆಗಳ ವಿವರ:
Consultant Gr-II – 3
Consultant Gr-I – 7
Project Associate-I – 7
Project Associate-II – 2
Senior Project Associate – 4
Administrative Assistant – 1
Project Assistant – 1
Field Assistant – 9
ವೇತನ ಶ್ರೇಣಿ:
Consultant Gr-II – 40,000 ರೂ
Consultant Gr-I – 30,000 ರೂ
Project Associate-I – 25,000 ರೂ
Project Associate-II – 28,000 ರೂ
Senior Project Associate – 42,000 ರೂ
Administrative Assistant – 18,000 ರೂ
Project Assistant – 20,000 ರೂ
Field Assistant – 20,000 ರೂ
ವಯೋಮಿತಿ:
Consultant Gr-II – 65 ವರ್ಷ ಮೀರಿರಬಾರದು
Consultant Gr-I – 65 ವರ್ಷ ಮೀರಿರಬಾರದು
Project Associate-I – 35 ವರ್ಷ ಮೀರಿರಬಾರದು
Project Associate-II – 35 ವರ್ಷ ಮೀರಿರಬಾರದು
Senior Project Associate – 40 ವರ್ಷ ಮೀರಿರಬಾರದು
Administrative Assistant – 50 ವರ್ಷ ಮೀರಿರಬಾರದು
Project Assistant – 50 ವರ್ಷ ಮೀರಿರಬಾರದು
Field Assistant – 50 ವರ್ಷ ಮೀರಿರಬಾರದು
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Director, Central Pulp & Paper Research Institute, Himmat Nagar, Paper Mill Road, Saharanpur-247001 (UP) ಇವರಿಗೆ 15-03-2023 ರ ಮೊದಲು ಕಳುಹಿಸಬೇಕು.
CPPRI Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-03-2023
ಪ್ರಮುಖ ಲಿಂಕ್‌ಗಳು
ಅಧಿಸೂಚನೆ : ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: cppri.res.in