ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (CRPF Recruitment 2023 for SI) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
10th, 12th ಆದವರಿಗೆ ಜಿಲ್ಲಾ ಕೋರ್ಟ್‌ನಲ್ಲಿ ಉದ್ಯೋಗ
CRPF Recruitment 2023 for SI ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF)
ವೇತನ ಶ್ರೇಣಿ: 29,200 ರಿಂದ 1,12,400 ರೂ.
ಹುದ್ದೆಗಳ ಸಂಖ್ಯೆ: 212
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಸಬ್ ಇನ್ಸ್‌ಪೆಕ್ಟರ್ (RO) – Degree in Mathematics, Physics/Computer Science
ಸಬ್ ಇನ್ಸ್‌ಪೆಕ್ಟರ್ (Crypto) – Degree in Mathematics, Physics
ಸಬ್ ಇನ್ಸ್‌ಪೆಕ್ಟರ್ (Technical) – B.E or B.Tech in Electronics/Telecommunication/Computer Science
ಸಬ್ ಇನ್ಸ್‌ಪೆಕ್ಟರ್ (Civil) (Male) – 12th, Diploma in Civil Engineering
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Technical) – 10th, Diploma in Radio Engineering/Electronics/Computers, B.Sc in Physics, Chemistry and Mathematics
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Draughtsman) – 10th, Diploma in Draughtsman
CRPF Recruitment 2023 for SI ಹುದ್ದೆಗಳ ವಿವರ:
ಸಬ್ ಇನ್ಸ್‌ಪೆಕ್ಟರ್ (RO) – 19
ಸಬ್ ಇನ್ಸ್‌ಪೆಕ್ಟರ್ (Crypto) – 7
ಸಬ್ ಇನ್ಸ್‌ಪೆಕ್ಟರ್ (Technical) – 5
ಸಬ್ ಇನ್ಸ್‌ಪೆಕ್ಟರ್ (Civil) (Male) – 20
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Technical) – 146
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Draughtsman) – 15
ವಯೋಮಿತಿ:
ಸಬ್ ಇನ್ಸ್‌ಪೆಕ್ಟರ್ (RO) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ
ಸಬ್ ಇನ್ಸ್‌ಪೆಕ್ಟರ್ (Crypto) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ
ಸಬ್ ಇನ್ಸ್‌ಪೆಕ್ಟರ್ (Technical) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ
ಸಬ್ ಇನ್ಸ್‌ಪೆಕ್ಟರ್ (Civil) (Male) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Technical) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Draughtsman) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ
ವೇತನ ಶ್ರೇಣಿ:
ಸಬ್ ಇನ್ಸ್‌ಪೆಕ್ಟರ್ (RO) – 35,400 ರಿಂದ 1,12,400 ರೂ.
ಸಬ್ ಇನ್ಸ್‌ಪೆಕ್ಟರ್ (Crypto) – 35,400 ರಿಂದ 1,12,400 ರೂ.
ಸಬ್ ಇನ್ಸ್‌ಪೆಕ್ಟರ್ (Technical) – 35,400 ರಿಂದ 1,12,400 ರೂ.
ಸಬ್ ಇನ್ಸ್‌ಪೆಕ್ಟರ್ (Civil) (Male) – 35,400 ರಿಂದ 1,12,400 ರೂ.
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Technical) – 29,200 ರಿಂದ 92,300 ರೂ.
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (Draughtsman) – 29,200 ರಿಂದ 92,300 ರೂ.
ಅರ್ಜಿ ಶುಲ್ಕ:
SC/ST, ಮಾಜಿ-S ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳು: ಶುಲ್ಕ ಇಲ್ಲ.
ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ: 200 ರೂ.
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳು: 100 ರೂ.
CRPF Recruitment 2023 for SI ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-05-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ (Active From 01-05-2023)
ಅಧಿಕೃತ ವೆಬ್‌ಸೈಟ್: crpf.gov.in