ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (DHFWS Belagavi Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
DHFWS Belagavi Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಕೆ ( DHFWS)
ವೇತನ ಶ್ರೇಣಿ: 50,000 ರಿಂದ 1,10,000 ರೂ
ಉದ್ಯೋಗ ಸ್ಥಳ: ಬೆಳಗಾವಿ
ಹುದ್ದೆಗಳ ಸಂಖ್ಯೆ: 36
ಶೈಕ್ಷಣಿಕ ಅರ್ಹತೆ:
ತಜ್ಞ ವೈದ್ಯರ – DHFWS ನಿಯಮಗಳ ಪ್ರಕಾರ.
MBBS ವೈಧ್ಯಾಧಿಕಾರಿಗಳು – DHFWS ನಿಯಮಗಳ ಪ್ರಕಾರ.
ವೇತನ ಶ್ರೇಣಿ:
ತಜ್ಞ ವೈದ್ಯರು – 1,10,000 ರೂ
MBBS ವೈಧ್ಯಾಧಿಕಾರಿಗಳು – 50,000 ರೂ
ಹುದ್ದೆಗಳ ವಿವರ:
ತಜ್ಞ ವೈದ್ಯರ ಹುದ್ದೆಗಳು: 26
ಸ್ತ್ರೀರೋಗ ತಜ್ಞರು – 10
ಮಕ್ಕಳ ತಜ್ಞರು – 6
ಅರವಳಿಕೆ ತಜ್ಞರು – 4
ಜೆನಕಲ್ ಸರ್ಜನ್ – 2
ಜನರಲ್ ಮೆಡಿಸಿನ್ – 2
ಚರ್ಮರೋಗ ತಜ್ಞರು – 1
ಎಲಬು ಮತ್ತು ಕೀಲು ತಜ್ಞರು-1
MBBS ವೈಧ್ಯಾಧಿಕಾರಿಗಳು – 10
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, NHM ವಿಭಾಗ, ಲಸಿಕಾ ಸಂಸ್ಥೆ ಆವರಣ, 2 ನೇ ರೈಲ್ವೆ ಗೇಟ್ ಹತ್ತಿರ, ಬೆಳಗಾವಿ ಇವರಿಗೆ 03-03-2023 ರ ಮೊದಲು ಕಳುಹಿಸಬೇಕು.
DHFWS Belagavi Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 03-03-2023
ಪ್ರಮುಖ ಲಿಂಕ್ ಗಳು:
ಸಂಕ್ಷಿಪ್ತ ಅಧಿಸೂಚನೆ: ಡೌನ್‌ಲೋಡ್
ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, NHM ವಿಭಾಗ, ಲಸಿಕಾ ಸಂಸ್ಥೆ ಆವರಣ, 2ನೇ ರೇಲ್ವೆಗೇಟ್ ಹತ್ತಿರ, ಬೆಳಗಾವಿ