ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (ECIL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
NIT ನೇಮಕಾತಿ 2023, ಅರ್ಹರು ಅರ್ಜಿ ಸಲ್ಲಿಸಿ
ECIL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL)
ವೇತನ ಶ್ರೇಣಿ: 26,950 ರಿಂದ 31,000 ರೂ
ಉದ್ಯೋಗ ಸ್ಥಳ: ಬೆಂಗಳೂರು, ಆಂಧ್ರ ಪ್ರದೇಶ , ಗುಜರಾತ್, ಒಡಿಶಾ
ಹುದ್ದೆಗಳ ಸಂಖ್ಯೆ: 66
ಶೈಕ್ಷಣಿಕ ಅರ್ಹತೆ:
Technical Officer – B.E or B.Tech in CSE/IT/ECE/EEE/E&I/Mechanical.
Assistant Project Engineer – ಡಿಪ್ಲೊಮಾ, B.Sc, B.E or B.Tech in CSE/IT/ECE/EEE/E&I/Mechanical.
ಹುದ್ದೆಗಳ ವಿವರ:
Technical Officer – 43
Assistant Project Engineer – 23
ವೇತನ ಶ್ರೇಣಿ:
Technical Officer – 28,000 ರಿಂದ 31,000 ರೂ
Assistant Project Engineer -26,950 ರಿಂದ 30,000 ರೂ
ವಯೋಮಿತಿ:
Technical Officer – 30 ವರ್ಷ
Assistant Project Engineer – 25 ವರ್ಷ
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwD ಅಭ್ಯರ್ಥಿಗಳಿಗೆ: 10 ವರ್ಷ
ECIL Recruitment 2023 ಜಿಲ್ಲಾವಾರು ಹುದ್ದೆಗಳ ಮಾಹಿತಿ
ಜಿಲ್ಲೆಗಳ ಹೆಸರು | ಹುದ್ದೆಗಳ ಸಂಖ್ಯೆ |
Mumbai | 4 |
Naliya | 1 |
Bengaluru | 1 |
Tarapur | 4 |
Kaiga | 6 |
Kakrapar | 2 |
Vizag | 4 |
Gauribidanur | 2 |
Hyderabad | 21 |
Ahmedabad | 1 |
New Delhi | 13 |
Kota | 1 |
Kalpakkam | 1 |
Rawatbhata | 1 |
Jamnagar | 1 |
Paradip | 1 |
Mysuru | 2 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 22-02-2023
ಸಂದರ್ಶನ ದಿನಾಂಕ: 07-03-2023
ECIL Recruitment 2023 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: Download
ಅರ್ಜಿ ನಮೂನೆ: Download
ಸ್ಥಳಗಳ ವಿವರ: Download
ಅಧಿಕೃತ ವೆಬ್‌ಸೈಟ್: ecil.co.in
ವಾಕ್-ಇನ್-ಇಂಟರ್ವ್ಯೂ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 07 ಮಾರ್ಚ್ 2023 ರಂದು ಕೆಳಗಿನ ಸ್ಥಳಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
- Hyderabad, New Delhi, Kota, Paradip & Vizag: CLDC, Nalanda Complex, Electronics Corporation of India Limited, TIFR Road, ECIL Post, Hyderabad – 500062
- Tarapur, Mumbai, Rawatbhata, Jamnagar, Naliya, Ahmedabad & Kakrapar: ECIL Zonal Office, #1207, Veer Savarkar Marg, Dadar (Prbhadevi), Mumbai-400028
- Bengaluru, Kaiga, Gauribidanur, Kalpakkam & Mysuru: ECIL Zonal Office, No. 1/1, 2nd floor, LIC Building, Sampige Road, Malleswaram, Bengaluru-560003
ಜಿಲ್ಲೆಗಳ ಹೆಸರು | ವಾಕ್-ಇನ್-ಇಂಟರ್ವ್ಯೂ ದಿನಾಂಕ |
Hyderabad, New Delhi, Kota, Paradip & Vizag | 28-Feb-2023, 01-Mar-2023 |
Tarapur, Mumbai, Rawatbhata, Jamnagar, Naliya, Ahmedabad & Kakrapar | 03rd & 04th March 2023 |
Bengaluru, Kaiga, Gauribidanur, Kalpakkam & Mysuru | 06th & 07th March 2023 |