ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ (ESIC) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (ESIC Karnataka Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ 2023
ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2023
ESIC Karnataka Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ (ESIC)
ಉದ್ಯೋಗ ಸ್ಥಳ: ಕಲಬುರಗಿ
ಹುದ್ದೆಗಳ ಸಂಖ್ಯೆ: 95
ವೇತನ ಶ್ರೇಣಿ: 1,00,000 ರಿಂದ 2,11,878 ರೂ
ಶೈಕ್ಷಣಿಕ ಅರ್ಹತೆ:
Senior Resident – ಸ್ನಾತಕೋತ್ತರ ಪದವಿ, M.D, M.S, DNB
ಪ್ರೊಫೆಸರ್ – ನಿಯಮಗಳ ಪ್ರಕಾರ
ಅಸೋಸಿಯೇಟ್ ಪ್ರೊಫೆಸರ್ – ನಿಯಮಗಳ ಪ್ರಕಾರ
ಸಹಾಯಕ ಪ್ರಾಧ್ಯಾಪಕ – ನಿಯಮಗಳ ಪ್ರಕಾರ
Part Time Super Specialist – MBBS, ಸ್ನಾತಕೋತ್ತರ ಪದವಿ, DM, MCH, DNB
ವಯೋಮಿತಿ:
Senior Resident – ಗರಿಷ್ಠ 44 ವರ್ಷ
ಪ್ರೊಫೆಸರ್ – ಗರಿಷ್ಠ 69 ವರ್ಷ
ಅಸೋಸಿಯೇಟ್ ಪ್ರೊಫೆಸರ್ – ಗರಿಷ್ಠ 69 ವರ್ಷ
ಸಹಾಯಕ ಪ್ರಾಧ್ಯಾಪಕ – ಗರಿಷ್ಠ 69 ವರ್ಷ
Part Time Super Specialist – ಗರಿಷ್ಠ 64 ವರ್ಷ
ಹುದ್ದೆಗಳ ವಿವರ:
Senior Resident – 47
ಪ್ರೊಫೆಸರ್ – 5
ಅಸೋಸಿಯೇಟ್ ಪ್ರೊಫೆಸರ್ – 20
ಸಹಾಯಕ ಪ್ರಾಧ್ಯಾಪಕ – 17
Part Time Super Specialist – 6
ವೇತನ ಶ್ರೇಣಿ:
Senior Resident – 1,21,048 ರೂ.
ಪ್ರೊಫೆಸರ್ – 2,11,878 ರೂ.
ಅಸೋಸಿಯೇಟ್ ಪ್ರೊಫೆಸರ್ – 1,40,894 ರೂ.
ಸಹಾಯಕ ಪ್ರಾಧ್ಯಾಪಕ – 1,21,048 ರೂ.
Part Time Super Specialist – 1,00,000 ರೂ.
ಅರ್ಜಿ ಶುಲ್ಕ:
SC/ST/ಮಹಿಳಾ/ESIC ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 300 ರೂ.
ಪಾವತಿಸುವ ವಿಧಾನ: DD (ಡಿಮ್ಯಾಂಡ್ ಡ್ರಾಫ್ಟ್)
ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 29-05-2023 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: ESIC Medical College & Hospital, Kalaburagi, Karnataka
ESIC Karnataka Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 08-05-2023
ನೇರ ಸಂದರ್ಶನ ದಿನಾಂಕ:
Senior Resident – 29-05-2023
ಪ್ರೊಫೆಸರ್ – 23-05-2023
ಅಸೋಸಿಯೇಟ್ ಪ್ರೊಫೆಸರ್ – 23-05-2023
ಸಹಾಯಕ ಪ್ರಾಧ್ಯಾಪಕ – 23-05-2023
Part Time Super Specialist – 23-05-2023
ಪ್ರಮುಖ ಲಿಂಕ್’ಗಳು:
Senior Resident ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್‌ಲೋಡ್
ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್‌ಲೋಡ್
Part Time Super Specialist ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: esic.nic.in