ಎಲ್ಲರಿಗೂ ನಮಸ್ಕಾರ, ಸ್ಪರ್ಧಾಮಿತ್ರರೇ.. ನೀವೂ ಬಹುದಿನಗಳಿಂದ ಅರಣ್ಯ ರಕ್ಷಕ ಹುದ್ದೆಗಳ ಅಧಿಸೂಚನೆ (Forest Guard Recruitment 2023) ಪ್ರಕಟವಾಗುವುದನ್ನೆ ಕಾಯುತ್ತಿದ್ದೀರಿ, ಇದೀಗ ನಿಮ್ಮ ಕಾಯುವಿಕೆ ಅಂತ್ಯವಾಗಿದೆ. ನಿಮಗೂ ಕೂಡ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡುವ ಬಯಕೆ ಇದ್ದರೆ, ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿಗಾಗಿ ಸರ್ಕಾರ ಅಧಿಸೂಚನೆಯನ್ನು ಪ್ರಕಟಿಸಿದೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರಣ್ಯ ವೀಕ್ಷಕ ತಾತ್ಕಾಲಿಕ ಅರ್ಹತಾ ಪಟ್ಟಿ ಪ್ರಕಟ
Forest Guard Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಅರಣ್ಯ ಇಲಾಖೆ
ವೇತನ ಶ್ರೇಣಿ: 23,500 ರೂ. ರಿಂದ 47,650 ರೂ.
ಹುದ್ದೆಯ ಹೆಸರು: Forest Guard
ಹುದ್ದೆಗಳ ಸಂಖ್ಯೆ: 540
ಉದ್ಯೋಗ ಸ್ಥಳ: ಕರ್ನಾಟಕ
Forest Guard Qualification:
ಕರ್ನಾಟಕ ಅರಣ್ಯ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಲಿಯ 12th ಪೂರ್ಣಗೊಳಿಸಿರಬೇಕು.
Forest Guard Salary:
ಇಲಾಖೆಯ ಅಧಿಸೂಚನೆಯ ಪ್ರಕಾರ 23500 ರೂ. ರಿಂದ 47650 ರೂ. ನಿಗದಿ ಮಾಡಲಾಗಿರುತ್ತದೆ.
Forest Guard Age limit:
ಕರ್ನಾಟಕ ಅರಣ್ಯ ಇಲಾಖೆ ಅಧಿಸೂಚನೆಯ ನಿಯಮಗಳ ಪ್ರಕಾರ ಈ ಕೇಳಗಿನಂತಿದೆ.

ಅರ್ಜಿ ಶುಲ್ಕ:

Forest Guard Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-12-2023
Karnataka Forest Recruitment 2023 ಪ್ರಮುಖ ಲಿಂಕ್’ಗಳು:
ಪ್ರಕಟಣೆ: ಡೌನ್’ಲೋಡ್
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: kfdrecruitment.in
ಈ ಮಾಹಿತಿಗಳನ್ನು ಓದಿ: