ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ದಲ್ಲಿ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ (GTTC Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ
GTTC Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ವೇತನ ಶ್ರೇಣಿ: 23,500 ರೂ. ರಿಂದ 88,300 ರೂ.
ಹುದ್ದೆಗಳ ಸಂಖ್ಯೆ: 98
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವಿವರ:
ಲೆಕ್ಚರರ್ (ಇಂಜಿನಿಯರ್) – 30
ಇಂಜಿನಿಯರ್ – 02
ಆಫೀಸರ್ ಗ್ರೇಡ್ – II – 02
ಫೋರ್ಮನ್ ಗ್ರೇಡ್ – II – 04
ಇನ್ ಸ್ಟ್ರಕ್ಟರ್ ಗ್ರೇಡ್ – I – 15
ಟೆಕ್ನಿಷಿಯನ್ ಗ್ರೇಡ್ – II – 08
ಇನ್ ಸ್ಟ್ರಕ್ಟರ್ ಗ್ರೇಡ್ – II – 05
ಟೆಕ್ನಿಷಿಯನ್ ಗ್ರೇಡ್ III – 23
ಟೆಕ್ನಿಷಿಯನ್ ಗ್ರೇಡ್ IV – 04
ಅಸಿಸ್ಟೆಂಟ್ ಗ್ರೇಡ್ – II – 05
ಒಟ್ಟು ಹುದ್ದೆಗಳು – 98
ಶೈಕ್ಷಣಿಕ ಅರ್ಹತೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ವಿದ್ಯಾರ್ಹತೆ ಯನ್ನು ಹೊಂದಿರಬೇಕು ಅಧಿಸೂಚನೆಯನ್ನು ಓದಿರಿ.
GTTC Recruitment 2024 ವೇತನ ಶ್ರೇಣಿ:
ಲೆಕ್ಚರರ್ (ಇಂಜಿನಿಯರ್) – 45,300 ರೂ. ರಿಂದ 88,300 ರೂ.
ಇಂಜಿನಿಯರ್ – 45,300 ರೂ. ರಿಂದ 88,300 ರೂ.
ಆಫೀಸರ್ ಗ್ರೇಡ್ – II – 40,900 ರೂ. ರಿಂದ 78,200 ರೂ.
ಫೋರ್ಮನ್ ಗ್ರೇಡ್ – II – 37,900 ರೂ. ರಿಂದ 70,850 ರೂ.
ಇನ್ ಸ್ಟ್ರಕ್ಟರ್ ಗ್ರೇಡ್ – I – 30,350 ರೂ. ರಿಂದ 58,250 ರೂ.
ಟೆಕ್ನಿಷಿಯನ್ ಗ್ರೇಡ್ – II – 30,350 ರೂ. ರಿಂದ 58,250 ರೂ.
ಇನ್ ಸ್ಟ್ರಕ್ಟರ್ ಗ್ರೇಡ್ – II – 27,650 ರೂ. ರಿಂದ 52,650 ರೂ.
ಟೆಕ್ನಿಷಿಯನ್ ಗ್ರೇಡ್ III – 27,650 ರೂ. ರಿಂದ 52,650 ರೂ.
ಟೆಕ್ನಿಷಿಯನ್ ಗ್ರೇಡ್ IV – 23,500 ರೂ. ರಿಂದ 47,650 ರೂ.
ಅಸಿಸ್ಟೆಂಟ್ ಗ್ರೇಡ್ – II – 27,650 ರೂ. ರಿಂದ 52,650 ರೂ.
ವಯೋಮಿತಿ:
KEA ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 27 ವರ್ಷ
Cat- 2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ 30 ವರ್ಷ
SC, ST, Cat-I ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 32 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಹಾಗೂ Cat- 2A, 2B, 3A, 3B ಅಭ್ಯರ್ಥಿಗಳಿಗೆ: 750 ರೂ.
SC, ST, Cat-I ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 500 ರೂ.
ವಿಕಲ ಚೇತನ ಅಭ್ಯರ್ಥಿಗಳಿಗೆ: 250 ರೂ.
ಪಾವತಿಸುವ ವಿಧಾನ: ಆನ್‌ಲೈನ್
GTTC Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-05-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-06-2024
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: gttc.karnataka.gov.in
ಇತರೆ ಮಾಹಿತಿಗಳನ್ನು ಓದಿ: