ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ SO, PO ಹುದ್ದೆಗಳ ನೇಮಕಾತಿಗಾಗಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆ (IBPS Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಕೆನರಾ ಬ್ಯಾಂಕ್ ನೇಮಕಾತಿ 2023, ಅರ್ಜಿ ಸಲ್ಲಿಸಿ
ಅಂಚೆ ಬ್ಯಾಂಕ್ ನೇಮಕಾತಿ 2023, ಅರ್ಜಿ ಸಲ್ಲಿಸಿ
IBPS Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 4451
ಉದ್ಯೋಗ ಸ್ಥಳ: All India
IBPS Recruitment 2023 ಶೈಕ್ಷಣಿಕ ಅರ್ಹತೆ:
ಕೃಷಿ ಕ್ಷೇತ್ರಾಧಿಕಾರಿ – ಪದವಿ , ಕೃಷಿ/ತೋಟಗಾರಿಕೆ/ಅನಿಮ್ ಅಲ್ ಹಸ್ಬೆಂಡರಿ, ಪಶುವೈದ್ಯಕೀಯ ವಿಜ್ಞಾನ,ಡೈರಿ ಸೈನ್ಸ್, ಮೀನುಗಾರಿಕೆ ವಿಜ್ಞಾನ,ಮೀನುಗಾರಿಕೆ,ಕೃಷಿಯಲ್ಲಿ ಪದವಿ. ಮಾರ್ಕೆಟಿಂಗ್ ಮತ್ತು ಸಹಕಾರ,ಸಹಕಾರ ಮತ್ತು ಬ್ಯಾಂಕಿಂಗ್ , ಕೃಷಿ- ಅರಣ್ಯ, ಅರಣ್ಯ, ಕೃಷಿ ಜೈವಿಕ ತಂತ್ರಜ್ಞಾನ, ಆಹಾರ ವಿಜ್ಞಾನ, ಕೃಷಿ ವ್ಯವಹಾರ ನಿರ್ವಹಣೆ, ಆಹಾರ ತಂತ್ರಜ್ಞಾನ, ಡೈರಿ ತಂತ್ರಜ್ಞಾನ, ಕೃಷಿ ಇಂಜಿನಿಯರಿಂಗ್, ಸೇರಿಕಲ್ಚರ್
ಮಾನವ ಸಂಪನ್ಮೂಲ, ಸಿಬ್ಬಂದಿ ಅಧಿಕಾರಿ – ಸಿಬ್ಬಂದಿ ನಿರ್ವಹಣೆ/ಕೈಗಾರಿಕಾ ಸಂಬಂಧಗಳು/ HR/HRD/ಸಾಮಾಜಿಕ ಕೆಲಸ/ಕಾರ್ಮಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ.
ಐಟಿ ಅಧಿಕಾರಿ – ಪದವಿ, ಪದವಿ, ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಷನ್ಸ್ / ಮಾಹಿತಿ ತಂತ್ರಜ್ಞಾನ/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ನಲ್ಲಿ ಸ್ನಾತಕೋತ್ತರ ಪದವಿ.
ಕಾನೂನು ಅಧಿಕಾರಿ – ಕಾನೂನಿನಲ್ಲಿ ಪದವಿ, LLB.
ಮಾರ್ಕೆಟಿಂಗ್ ಅಧಿಕಾರಿ – ಪದವಿ, MMS, MBA, PGDBA, PGDBM, PGPM, ಮಾರ್ಕೆಟಿಂಗ್ನಲ್ಲಿ PGDM.
ರಾಜಭಾಷಾ ಅಧಿಕಾರಿ – ಹಿಂದಿ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ
ಪ್ರೊಬೇಷನರಿ ಅಧಿಕಾರಿ – ಪದವಿ.
ಹುದ್ದೆಗಳ ವಿವರ:
ಕೃಷಿ ಕ್ಷೇತ್ರಾಧಿಕಾರಿ – 500
ಮಾನವ ಸಂಪನ್ಮೂಲ / ಸಿಬ್ಬಂದಿ ಅಧಿಕಾರಿ – 31
ಐಟಿ ಅಧಿಕಾರಿ – 120
ಕಾನೂನು ಅಧಿಕಾರಿ – 10
ಮಾರ್ಕೆಟಿಂಗ್ ಅಧಿಕಾರಿ – 700
ರಾಜಭಾಷಾ ಅಧಿಕಾರಿ – 41
ಪ್ರೊಬೇಷನರಿ ಅಧಿಕಾರಿ – 3049
ವಯೋಮಿತಿ:
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷ
SC/ST ಅಭ್ಯರ್ಥಿಗಳು: 05 ವರ್ಷ
PWBD ಅಭ್ಯರ್ಥಿಗಳು: 10 ವರ್ಷ
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: 175 ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 850 ರೂ.
ಪಾವತಿಸುವ ವಿಧಾನ: ಆನ್‌ಲೈನ್
IBPS Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-08-2023
ಪ್ರಮುಖ ಲಿಂಕ್’ಗಳು:
SO ಅಧಿಸೂಚನೆ: ಡೌನ್’ಲೋಡ್
PO/MT ಅಧಿಸೂಚನೆ: ಡೌನ್’ಲೋಡ್
SO ಆನ್‌ಲೈನ್ ಅರ್ಜಿ: Apply ಮಾಡಿ
PO/MT ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ʼಸೈಟ್: ibps.in