ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR Recruitment 2023) ಯಲ್ಲಿ ಖಾಲಿ ಇರುವ ವಿವಿಧ ಗ್ರುಪ್-ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS), ಸಿಬ್ಬಂದಿ ಕಾರ್ ಚಾಲಕ, ಲೋವರ್ ಡಿವಿಷನ್ ಕ್ಲರ್ಕ್ (LDC), ಬೆರಳಚ್ಚುಗಾರ, ಸಹಾಯಕ, ಗ್ರಂಥಾಲಯ ಸಹಾಯಕ ಮತ್ತು ಸಫಾಯಿ ಕರ್ಮಚಾರಿ ಹುದ್ದಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನಿಗದಿ ಪಡಿಸಿರುವ ದಿನಾಂಕದ ಓಳಗಾಗಿ ಅಭ್ಯರ್ಥಿಗಳು ಆನ್‌ಲೈನ್ ಫಾರ್ಮ್ ಭರ್ತಿ ಮಾಡಲು ಸೂಚಿಸಲಾಗಿದೆ. ವಿವಿಧ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸಬಯಸುವವರು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ICHR Recruitment 2023 ಮಾಹಿತಿ
- ನೇಮಕಾತಿ ಸಂಸ್ಥೆ: ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ
- ಹುದ್ದೆಯ ಹೆಸರು: ವಿವಿಧ ಗ್ರುಪ್-ಸಿ ಹುದ್ದೆಗಳು
- ವೇತನ ಶ್ರೇಣಿ: ಹುದ್ದೆಗಳ ಅನುಸಾರ
- ಉದ್ಯೋಗ ಸ್ಥಳ: ಭಾರತದಾದ್ಯಂತ
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 13, ಫೆಬ್ರವರಿ 2023
- ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
- ಕೆಟಗರಿ: Govt Recruitment 2023
- ಟೆಲಿಗ್ರಾಮ್ ಗ್ರುಪ್‌ಗೆ ಸೇರಿ: Join Group
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗ (GM), ಒಬಿಸಿ, ಇಡಬ್ಲೂಎಸ್: ರೂ. 500/-
- ಎಸ್ಸಿ, ಎಸ್ಟಿ ವರ್ಗ: ರೂ.250/-
- ಮಹಿಳೆ/ ಅಂಗವಿಕಲರಿಗೆ : ಶುಲ್ಕ ಇರುವುದಿಲ್ಲ
ICHR Recruitment 2023 ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ (ಹುದ್ದೆಗೆ ಅಗತ್ಯವಿದ್ದರೆ ಮಾತ್ರ)
- ಮೂಲ ದಾಖಲಾತಿ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ: 14 ಜನವರಿ 2023
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 13 ಫೆಬ್ರವರಿ 2023
- ಪರೀಕ್ಷಾ ದಿನಾಂಕ: ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ICHR Recruitment 2023 ವಿದ್ಯಾರ್ಹತೆ
ಹುದ್ದೆಯ ಹೆಸರು | ವಿದ್ಯಾರ್ಹತೆ |
Library & Information Assistant | Degree in Lib. Science + 2 Yrs. Exp. |
Copy Holder | Graduate + 3 Yrs. Exp. |
Assistant | Graduate + 5 Yrs. Exp. |
Junior Hindi Translator | Graduate in Hindi/ English |
Lower Division Clerk (LDC) | 12th Pass + Typing |
Hindi Typist | 12th Pass + Typing |
Lift Operator | 12th Pass + Relevant Certificate |
Staff Car Driver | 12th Pass + Driving Licence + 2 Yrs. Exp. |
Scooter Driver | 12th Pass + Driving Licence + 2 Yrs. Exp. |
MTS (Office Attendant) | 10th Pass |
MTS (Watch & Ward Attendant) | 10th Pass |
Sr. Library Attendant | 10th Pass |
Safai Karamchari | 10th Pass |
ವಯೋಮಿತಿ ಮತ್ತು ವೇತನ ಶ್ರೇಣಿ:
ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ನೇಮಕಾತಿ 2023ರ ವಯೋಮಿತಿ ಮತ್ತು ವೇತನ ಶ್ರೇಣಿಯ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.
ಹುದ್ದೆಯ ಹೆಸರು | ವಯೋಮಿತಿ (ಗರಿಷ್ಠ) | ವೇತನ ಶ್ರೇಣಿ |
Library & Information Assistant | 28 ವರ್ಷ | ರೂ. 29200-92300/- |
Copy Holder | 30 ವರ್ಷ | ರೂ. 29200-92300/- |
Assistant | 28 ವರ್ಷ | ರೂ. 35400- 1,12,400/- |
Junior Hindi Translator | 30 ವರ್ಷ | ರೂ. Rs.25,500-Rs.81,100/- |
Lower Division Clerk (LDC) | 28 ವರ್ಷ | ರೂ. 19,900-Rs.63,200/- |
Hindi Typist | 28 ವರ್ಷ | ರೂ. 19,900-Rs.63,200/- |
Lift Operator | 28 ವರ್ಷ | ರೂ. 19,900-Rs.63,200/- |
Staff Car Driver | 30 ವರ್ಷ | ರೂ. 19,900-Rs.63,200/- |
Scooter Driver | 30 ವರ್ಷ | ರೂ. 19,900-Rs.63,200/- |
MTS (Office Attendant) | 28 ವರ್ಷ | ರೂ. 18,000-Rs.56,900/- |
MTS (Watch & Ward Attendant) | 28 ವರ್ಷ | ರೂ. 18,000-Rs.56,900/- |
Sr. Library Attendant | 28 ವರ್ಷ | ರೂ. 18,000-Rs.56,900/- |
Safai Karamchari | 28 ವರ್ಷ | ರೂ. 18,000-Rs.56,900/- |
ಪ್ರಮುಖ ಲಿಂಕ್‌ಗಳು
ICHR Recruitment 2023 ಅಧಿಸೂಚನೆ | Notification PDF |
ICHR Recruitment 2023 ಆನ್‌ಲೈನ್ ಅರ್ಜಿ ಲಿಂಕ್ | ಅರ್ಜಿ ಸಲ್ಲಿಸಿ |
ICHR ಅಧಿಕೃತ ವೆಬ್‌ಸೈಟ್ | http://ichr.ac.in/v2/ |
ನಮ್ಮ Telegram ಗ್ರುಪ್‌ಗೆ Join ಆಗಿ | Join Telegram |
ಇತರೆ ಉದ್ಯೋಗ ಮಾಹಿತಿಗಾಗಿ ಭೇಟಿ ನೀಡಿ | wordpress-1286119-4662108.cloudwaysapps.com |