ಭಾರತೀಯ ಸೇನೆ (Indian Army) ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿಗಾಗಿ ಅಧಿಸೂಚನೆ (Indian Army Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KEA ನೇಮಕಾತಿ 2023, ಅರ್ಜಿ ಆಹ್ವಾನ
Indian Army Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತೀಯ ಸೇನೆ (Indian Army)
ಒಟ್ಟು ಹುದ್ದೆಗಳು: 196 ಹುದ್ದೆಗಳು
ವೇತನ ಶ್ರೇಣಿ: 56,100 ರಿಂದ 2,50,000 ರೂ.
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
SSC (Tech)-62 Men – ಪದವಿ, B.E or B.Tech
SSC (Tech)-33 Women – ಪದವಿ, B.E or B.Tech
SSCW (Non Tech) – ಪದವಿ
Indian Army Recruitment 2023 ಹುದ್ದೆಗಳ ವಿವರ:
SSC (Tech)-62 Men – 175
SSC (Tech)-33 Women – 19
SSCW (Non Tech) Widows of Defence Personnel – 2
ಇಲಾಖೆ ಆಧಾರದ ಮೇಲೆ ಹುದ್ದೆಗಳ ವಿವರ:
Civil Engineering – 51
Computer Science – 48
Electrical Engineering – 19
Electronics Engineering – 29
Mechanical Engineering – 38
Misc Engineering – 9
Technical – 1
Non Technical – 1
ವಯೋಮಿತಿ:
SSC (Tech)-62 Men – ಕನಿಷ್ಠ 20 ವರ್ಷ ಹಾಗೂ ಗರಿಷ್ಠ 27 ವರ್ಷ
SSC (Tech)-33 Women – ಕನಿಷ್ಠ 20 ವರ್ಷ ಹಾಗೂ ಗರಿಷ್ಠ 27 ವರ್ಷ
SSCW (Non Tech) – ಗರಿಷ್ಠ 35 ವರ್ಷ
ವೇತನ ಶ್ರೇಣಿ:
ಲೆಫ್ಟಿನೆಂಟ್ – 56,100 ರಿಂದ 1,77,500 ರೂ.
ಕ್ಯಾಪ್ಟನ್ – 61,300 ರಿಂದ 1,93,900 ರೂ.
ಮೇಜರ್ – 69,400 ರಿಂದ 2,07,200 ರೂ.
ಲೆಫ್ಟಿನೆಂಟ್ ಕರ್ನಲ್ – 1,21,200 ರಿಂದ 2,12,400 ರೂ.
ಕರ್ನಲ್ – 1,30,600 ರಿಂದ 215900 ರೂ.
ಬ್ರಿಗೇಡಿಯರ್ – 1,39,600 ರಿಂದ 2,17,600 ರೂ.
ಮೇಜರ್ ಜನರಲ್ – 1,44,200 ರಿಂದ 2,18,200 ರೂ.
ಲೆಫ್ಟಿನೆಂಟ್ ಜನರಲ್ HAG ಸ್ಕೇಲ್ – 1,82,200 ರಿಂದ 2,24,100 ರೂ.
ಲೆಫ್ಟಿನೆಂಟ್ ಜನರಲ್ HAG+ ಸ್ಕೇಲ್ – 2,05,400 ರಿಂದ 2,24,400 ರೂ
VCOAS/ಆರ್ಮಿ Cdr/ಲೆಫ್ಟಿನೆಂಟ್ ಜನರಲ್ – (NFSG) – 2,25,000 ರೂ.
COAS – 2,50,000 ರೂ.
Indian Army Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19-07-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: joinindianarmy.nic.in