ಇಂಡಿಯನ್ ಕೋಸ್ಟ್ ಗಾರ್ಡ್ ನಲ್ಲಿ ಖಾಲಿ ಇರುವ ನಾವಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Indian Coast Guard Recruitment) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Indian Coast Guard Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಇಂಡಿಯನ್ ಕೋಸ್ಟ್ ಗಾರ್ಡ್
ಒಟ್ಟು ಹುದ್ದೆಗಳು : 255
ವೇತನ ಶ್ರೇಣಿ : 21,700
ಅರ್ಜಿ ಸಲ್ಲಿಕೆ ಆರಂಭ : 06-02-2023
ಹುದ್ದೆಗಳ ವಿವರ:
ನಾವಿಕ ಜನರಲ್ ಡ್ಯೂಟಿ- 225
ನಾವಿಕ ಡೊಮ್ಯಾಸ್ಟಿಕ್ ಬ್ರ್ಯಾಂಚ್- 30
ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಹೊಸ ಅಧಿಸೂಚನೆ 2023
ವಿದ್ಯಾರ್ಹತೆ:
ನಾವಿಕ (ಜನರಲ್ ಡ್ಯೂಟಿ )- PUC
ನಾವಿಕ (ಡೊಮೆಸ್ಟಿಕ್ ಬ್ರಾಂಚ್)- 10th
ವಯೋಮಿತಿ:
ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 22 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC (NC) ಅಭ್ಯರ್ಥಿಗಳಿಗೆ 3 ವರ್ಷ
SC/ST ಅಭ್ಯರ್ಥಿಗಳಿಗೆ 5 ವರ್ಷ
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 300 ರೂ.
ಪಾವತಿಸುವ ವಿಧಾನ- ಆನ್ ಲೈನ್
ಆಯ್ಕೆ ವಿಧಾನ:
ಸ್ಟೇಜ್ – 1 (ಲಿಖಿತ ಪರೀಕ್ಷೆ)
ಸ್ಟೇಜ್ – 2 (ಫಿಜಿಕಲ್ ಫಿಟ್ ನೆಸ್ ಟೆಸ್ಟ್ , ದಾಖಲಾತಿ ಪರಿಶೀಲನೆ, ಇನಿಶಿಯಲ್ ಮೆಡಿಕಲ್ಸ್ ಎಕ್ಸಾಮಿನೇಷನ್)
ಸ್ಟೇಜ್ – 3 (ದಾಖಲಾತಿ ಪರಿಶೀಲನೆ ಫೈನಲ್ ಮೆಡಿಕಲ್ ಎಕ್ಸಾಮಿನೇಷನ್, ಒರಿಜಿನಲ್ ಡಾಕ್ಯುಮೆಂಟ್, ಪೊಲೀಸ್ ವೆರಿಫಿಕೇಶನ್, ಇತರೆ ಅಸೋಸಿಯೇಟೆಡ್ ಫಾರ್ಮ್ಸ್)
Indian Coast Guard Recruitment 2023 ಪ್ರಮುಖ ದಿನಾಂಕ:
ಅರ್ಜಿ ಸಲ್ಲಕೆ ಆರಂಭ ದಿನಾಂಕ: 06-02-2023
ಅರ್ಜಿ ಸಲ್ಲಕೆಯ ಕೊನೆಯ ದಿನಾಂಕ: 16-02-2023
- ಅಧಿಸೂಚನೆ: Download
- ಆನ್‌ಲೈನ್ ಅರ್ಜಿ : ಅಪ್ಲೈ ಮಾಡಿ