ಭಾರತೀಯ ನೌಕಾ ಪಡೆಯಲ್ಲಿ ಖಾಲಿ ಇರುವ Tradesman Skilled ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯ (Indian navy recruitment 2023) ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಬೆಳಗಾವಿ ಜಿಲ್ಲಾ ನ್ಯಾಯಾಂಗ ನೇಮಕಾತಿ ಅಧಿಸೂಚನೆ 2023
Indian navy recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತೀಯ ನೌಕಾ ಪಡೆ
ಒಟ್ಟು ಹುದ್ದೆಗಳು: 248
ವೇತನ ಶ್ರೇಣಿ: 19,900 ರಿಂದ 63,200 ರೂ
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆ ಆರಂಭ: 07/02/2023
ಶೈಕ್ಷಣಿಕ ಅರ್ಹತೆ:
ವಿದ್ಯಾರ್ಹತೆ ಮಾಹಿತಿಯು ಅಧಿಸೂಚನೆಯಲ್ಲಿ ನಮೂದಿಸಿದಂತೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಕೆ ಆರಂಭ ದಿನಾಂಕ: 07-02-2023
ಅರ್ಜಿ ಸಲ್ಲಕೆ ಕೊನೆಯ ದಿನಾಂಕ: 06-03-2023
ಅರ್ಜಿ ಶುಲ್ಕ :
ಸಾಮಾನ್ಯ ವರ್ಗ, OBC, EWS ಅಭ್ಯರ್ಥಿಗಳಿಗೆ: 205 ರೂ
SC/ST/PWD/ESM/ Female ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ.
ಅರ್ಜಿ ಶುಲ್ಕ ಪಾವತಿಸುವ ವಿಧಾನ: ಆನ್ ಲೈನ್
ವಯೋಮಿತಿ:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ಮೀರಿರಬಾರದು.
ಆಯ್ಕೆಯ ವಿಧಾನ:
- ಲಿಖಿತ ಪರೀಕ್ಷೆ
- ಮೂಲ ದಾಖಲಾತಿ ಪರೀಶಿಲನೆ.
- ವೈದ್ಯಕೀಯ ಪರೀಕ್ಷೆ
- ಹಾಗೂ ಇತರೆ ಪರೀಕ್ಷೆ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-02-2023
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-03-2023
ನೌಕಾ ಪಡೆ ನೇಮಕಾತಿ 2023 ಪ್ರಮುಖ ಲಿಂಕ್ ಗಳು:
Indian navy recruitment 2023 FAQs
-
ನೌಕಾ ಪಡೆ ನೇಮಕಾತಿ 2023ಯ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವಾಗ
ಭಾರತೀಯ ನೌಕಾ ಪಡೆ ನೇಮಕಾತಿ 2023 ಯ ಅರ್ಜಿ ಸಲ್ಲಿಕೆಯ ಅವಧಿಯು 2023ರ ಫೆ. 7 ರಿಂದ ಮಾರ್ಚ್ 6ರ ವರೆಗೆ ಇರುತ್ತದೆ.
-
ಭಾರತೀಯ ನೌಕಾ ಪಡೆ ನೇಮಕಾತಿ 2023 ಯ ಅರ್ಜಿ ಸಲ್ಲಿಸುವುದು ಹೇಗೆ
ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾ ಪಡೆಯ ಅಧಿಕೃತ (joinindiannavy.gov.in) ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.