ಜವಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (JIPMER) ನಲ್ಲಿ ಖಾಲಿ ಇರುವ ವಿವಿಧ ಗ್ರುಪ್-ಬಿ ಮತ್ತು ಗ್ರುಪ್-ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (JIPMER Recruitment 2023 Notification) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
12 ಪಾಸ್ ಆದವರಿಗೆ KPSC ಯಿಂದ ನೇಮಕಾತಿ
JIPMER Recruitment 2023 Notification ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜವಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (JIPMER)
ವೇತನ ಶ್ರೇಣಿ: 19,900 ರಿಂದ 35,400 ರೂ
ಹುದ್ದೆಗಳ ಸಂಖ್ಯೆ: 69
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 18-03-2023
ಹುದ್ದೆಗಳ ವಿವರ:
GROUP B POST
DENTAL HYGIENIST – 1
JUNIOR TRANSLATION OFFICER – 1
MEDICAL SOCIAL WORKER – 6
SPEECH THERAPIST – 2
X-RAY TECHNICIAN (RADIOTHERAPY) – 4
GROUP C POST
ANAESTHESIA TECHNICIAN – 8
AUDIOLOGY TECHNICIAN -1
DENTAL MECHANIC -1
JUNIOR ADMINISTRATIVE ASSISTANT – 32
OPHTHALMIC TECHNICIAN – 1
PERFUSION ASSISTANT – 1
PHARMACIST- 5
PHYSIOTHERAPY TECHNICIAN – 2
STENOGRAPHER GRADE-II -3
URO TECHNICIAN – 1
ಶೈಕ್ಷಣಿಕ ಅರ್ಹತೆ:
DENTAL HYGIENIST – 35400 ರೂ
JUNIOR TRANSLATION OFFICER – 35400 ರೂ
MEDICAL SOCIAL WORKER – 35400 ರೂ
SPEECH THERAPIST – 35400 ರೂ
X-RAY TECHNICIAN (RADIOTHERAPY) – 35400 ರೂ
ANAESTHESIA TECHNICIAN – 25,500 ರೂ
AUDIOLOGY TECHNICIAN – 25,500 ರೂ
DENTAL MECHANIC – 25,500 ರೂ
JUNIOR ADMINISTRATIVE ASSISTANT – 19,900ರೂ
OPHTHALMIC TECHNICIAN – 25,500 ರೂ
PERFUSION ASSISTANT – 29,200 ರೂ
PHARMACIST – 29,200 ರೂ
PHYSIOTHERAPY TECHNICIAN – 25,500 ರೂ
STENOGRAPHER GRADE-II – 25,500 ರೂ
URO TECHNICIAN – 25,500 ರೂ
ವಯೋಮಿತಿ:
DENTAL HYGIENIST – 35 ವರ್ಷ
JUNIOR TRANSLATION OFFICER – 30 ವರ್ಷ
MEDICAL SOCIAL WORKER – 35 ವರ್ಷ
SPEECH THERAPIST – 30 ವರ್ಷ
X-RAY TECHNICIAN (RADIOTHERAPY) – 30 ವರ್ಷ
ANAESTHESIA TECHNICIAN – 30 ವರ್ಷ
AUDIOLOGY TECHNICIAN – 25 ವರ್ಷ
DENTAL MECHANIC – 30 ವರ್ಷ
JUNIOR ADMINISTRATIVE ASSISTANT – 32 ವರ್ಷ
OPHTHALMIC TECHNICIAN – 30 ವರ್ಷ
PERFUSION ASSISTANT – 30 ವರ್ಷ
PHARMACIST- 30 ವರ್ಷ
PHYSIOTHERAPY TECHNICIAN – 30 ವರ್ಷ
STENOGRAPHER GRADE-II – 27 ವರ್ಷ
URO TECHNICIAN – 30 ವರ್ಷ
ಅರ್ಜಿ ಶುಲ್ಕ:
Gen/ OBC/ EWS ಅಭ್ಯರ್ಥಿಗಳಿಗೆ: – 1500 ರೂ
SC/ ST ಅಭ್ಯರ್ಥಿಗಳಿಗೆ: – 1200 ರೂ
PWD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಪಾವತಿಸುವ ವಿಧಾನ ಆನ್ ಲೈನ್.
JIPMER Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 18-03-2023
JIPMER Recruitment 2023 Notification ಪ್ರಮುಖ ಲಿಂಕ್ ಗಳು:
ಅಧಿಸೂಚನೆ: Download
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: jipmer.edu.in