ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (KAPL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (KAPL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಅಂಚೆ ಇಲಾಖೆ ಚಾಲಕ ಹುದ್ದೆಗಳ ನೇಮಕಾತಿ 2023
ಡೇಟಾ ಎಂಟ್ರಿ ಆಪರೇಟರ್ & ವಿವಿಧ ಹುದ್ದೆಗಳ ನೇಮಕಾತಿ
KAPL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (KAPL)
ಉದ್ಯೋಗ ಸ್ಥಳ: All India
ವೇತನ ಶ್ರೇಣಿ: 26,000 ರಿಂದ 67,000 ರೂ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 10-03-2023
ಶೈಕ್ಷಣಿಕ ಅರ್ಹತೆ:
Ayush Service Representatives -III – Graduation in Ayurvedic/ Pharmacy, Science, Commerce, Arts
Ayush Area Managers (AAMs) – Graduation in Science , Pharmacy, Ayurvedic
Professional Service Representatives -III – Graduation in Pharmacy, Science, Commerce, Arts
Area Managers (AMs) – Graduation in Pharmacy, Science, Commerce, Arts
Regional Sales Manager (RSM) – Graduation in Pharmacy, Science, Commerce, Arts
ವೇತನ ಶ್ರೇಣಿ:
Ayush Service Representatives -III – 26,000 ರೂ
Ayush Area Managers (AAMs) – 45,000 ರೂ
Professional Service Representatives -III – 26,000 ರೂ
Area Managers (AMs) – 45,000 ರೂ
Regional Sales Manager (RSM) – 65,000 ರೂ
ಹುದ್ದೆಗಳ ವಿವರ:
Ayush Service Representatives -III – 5
Ayush Area Managers (AAMs)- 2
Professional Service Representatives -III – 18
Area Managers (AMs) – 2
Regional Sales Manager (RSM) – 1
ವಯೋಮಿತಿ:
Ayush Service Representatives -III – 30 ವರ್ಷ
Ayush Area Managers (AAMs) – 35 ವರ್ಷ
Professional Service Representatives -III – 30 ವರ್ಷ
Area Managers (AMs) – 35 ವರ್ಷ
Regional Sales Manager (RSM) – 40 ವರ್ಷ
KAPL Recruitment 2023 ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಡೆಪ್ಯುಟಿ ಜನರಲ್ ಮ್ಯಾನೇಜರ್ – HRD ಇವರಿಗೆ 10-03-2023 ರ ಒಳಗಾಗಿ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-03-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಪಿಡಿಎಫ್: ಡೌನ್ ಲೋಡ್
ಅರ್ಜಿ ನಮೂನೆ: ಡೌನ್ ಲೋಡ್
ಅಧಿಕೃತ ವೆಬ್‌ಸೈಟ್: kaplindia.com