2023 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2023) ನಡೆಸಲು ಇತ್ತಿಚೇಗೆ ಶಾಲಾ ಶಿಕ್ಷಣ ಇಲಾಖೆಯು ಅಧಿಸೂಚನೆಯನ್ನು ಪ್ರಕಟಿಸಿತ್ತು, ಇದೀಗ KAR TET ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ (Karnataka TET Admit Card 2023) ಮಾಡಿಕೊಳ್ಳಬಹುದು.
Karnataka TET Exam 2023 Time Table
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2023) ಯನ್ನು ದಿನಾಂಕ 03-09-2023 ರಂದು ನಡೆಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. TET 2023 ಪರೀಕ್ಷಾ ವೇಳಾಪಟ್ಟಿಯು ಈ ಕೇಳಗಿನಂತಿದೆ.

How To Download Karnataka TET Admit Card 2023 ?
03-09-2023 ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ TET Admit Card 2023 ಅನ್ನು ಶಿಕ್ಷಣ ಇಲಾಖೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ Admit Card ಡೌನ್‌ಲೋಡ್ ಮಾಡಿಕೊಳ್ಳಬಹುದು.
Step-1) ಮೊದಲಿಗೆ ಕೇಳಗೆ ನೀಡಿರುವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. Download Hall Ticket KARTET 2023 ಎಂದಿರುವುದರ ಮೇಲೆ ಕ್ಲಿಕ್ ಮಾಡಿ.

Step-2) Hall Ticket KARTET-2023 ಎಂದಿರುತ್ತದೆ. ಅದರ ಕೇಳಗೆ ನಿಮ್ಮ Application Number ಮತ್ತು ನಿಮ್ಮ DOB ಅನ್ನು ಎಂಟರ್ ಮಾಡಿ. Download Hall Ticket ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹಾಲ್ ಟಿಕೆಟ್ ಡೌನ್‌ಲೋಡ್ ಆಗುತ್ತದೆ.

Karnataka TET Admit Card 2023 ಪ್ರಮುಖ ಲಿಂಕ್‌ಗಳು:
Hall Ticket KARTET 2023 Link: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: schooleducation.kar.nic.in, sts.karnataka.gov.in/TET/
KAR TET 2023: Notification
ಇತರೆ ಮಾಹಿತಿಗಳನ್ನು ಓದಿ
ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಮುಹೂರ್ತ ಫಿಕ್ಸ್, ಹೊಸ ದಿನಾಂಕ ನಿಗದಿ