ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ (KEA Exam Hall Ticket 2023) ಹಾಲ್‌ಟಿಕೆಟ್ ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್ 28, 29 ಮತ್ತು 30 ರಂದು ನಡೆಯಲಿರುವ KEA ಪರೀಕ್ಷೆಯ KEA Hall Ticket 2023 ಅನ್ನು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ Download ಮಾಡಿಕೊಳ್ಳಬಹುದು.
KEA Exam Hall Ticket 2023 Download
KEA Hall Ticket Link: Download
KEA ಅಧಿಕೃತ ವೆಬ್‌ಸೈಟ್: kea.kar.nic.in
ಇತರೆ ಮಾಹಿತಿಗಳನ್ನು ಓದಿ
DHFWS: ವಿವಿಧ ಹುದ್ದೆಗಳ ನೇಮಕಾತಿ 2023
SSP Scholarship 2023, ಆನ್‌ಲೈನ್ ಅರ್ಜಿ ಆಹ್ವಾನ