ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇದ್ದ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ (KFD Forest Watcher Provisional list) 1:20 ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪಟ್ಟಿಯನ್ನು ಡೌನ್‌ಲೊಡ್ ಮಾಡಿಕೊಳ್ಳಬಹುದು.
ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಅಧಿಸೂಚನೆಯಲ್ಲಿನ ಷರತ್ತುಗಳನ್ವಯ ದೈಹಿಕ ತಾಳ್ವಿಕೆ ಪರೀಕ್ಷೆ [Physical Endurance Test], ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ [Physical Efficiency Test] ಹಾಗೂ ದೇಹ ದಾರ್ಢ್ಯತೆ ಪರೀಕ್ಷೆ [Physical Standard Test] ಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ 1:20 (ಹುದ್ದೆ ಅಭ್ಯರ್ಥಿ) ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
Forest Watcher Provisional list 2024 ಸಂಕ್ಷಿಪ್ತ ವಿವರ:
ನೇಮಕಾತಿ ಇಲಾಖೆ: ಕರ್ನಾಟಕ ಅರಣ್ಯ ಇಲಾಖೆ (Karnataka Forest Department)
ವೇತನ ಶ್ರೇಣಿ: 18,600 ರೂ. ರಿಂದ 32,600 ರೂ.
ಹುದ್ದೆಗಳ ಸಂಖ್ಯೆ: 310
ಉದ್ಯೋಗ ಸ್ಥಳ: ಕರ್ನಾಟಕ
ತಾತ್ಕಾಲಿಕ ಅರ್ಹತಾ ಪ್ರಕಟಿಸಿರುವ ವೃತ್ತಗಳು:
1. ಚಾಮರಾಜನಗರ
2. ಧಾರವಾಡ
3. ಬೆಂಗಳೂರು
4. ಶಿವಮೊಗ್ಗ
5. ಮಂಗಳೂರು
KFD Forest Watcher Provisional list 2023-24
Forest Watcher Dharwad Circle Provisional list | ಡೌನ್‌ಲೊಡ್ |
Forest Watcher Shivamogga Circle Provisional list | ಡೌನ್‌ಲೊಡ್ |
Forest Watcher Mangalore Circle Provisional list | ಡೌನ್‌ಲೊಡ್ |
Forest Watcher Chamarajanagara Circle Provisional list | ಡೌನ್‌ಲೊಡ್ |
Forest Watcher Bengaluru Circle Provisional list | ಡೌನ್‌ಲೊಡ್ |
Ballari Circle Provisional list | ಡೌನ್‌ಲೊಡ್ |
Hassan Circle Provisional list | ಡೌನ್‌ಲೊಡ್ |
Belagavi Circle Provisional list | ಡೌನ್‌ಲೊಡ್ |
Chikkamagalur Circle Provisional list | ಡೌನ್‌ಲೊಡ್ |
Canara Circle Provisional list | ಡೌನ್‌ಲೊಡ್ |
ಅಧಿಕೃತ ವೆಬ್‌ಸೈಟ್ | kfdrecruitment.in |