KFD Recruitment 2022: ಕರ್ನಾಟಕ ಅರಣ್ಯ ಇಲಾಖೆ (Karnataka Forest Department) ಯಲ್ಲಿ ಖಾಲಿ ಇರುವ ರೇಂಜ್ ಫಾರೆಸ್ಟ್ ಆಫೀಸರ್ (RFO) ಹುದ್ದೆಗಳನ್ನು ನೇಮಕ ಮಾಡಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
KFD Recruitment 2022 ಸಂಕ್ಷಿಪ್ತ ವಿವರ
ವೇತನ ಶ್ರೇಣಿ:
ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ ಪ್ರತಿ ತಿಂಗಳು ರೂ.40900-78200/- ಇರುತ್ತದೆ.
ವಯೋಮಿತಿ:
ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿ ಅಧಿಸೂಚನೆಯಂತೆ ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
- SC/ST/Cat-I ಅಭ್ಯರ್ಥಿಗಳು: 33 ವರ್ಷಗಳು
- Cat-2A/2B/3A & 3B ಅಭ್ಯರ್ಥಿಗಳು: 31 ವರ್ಷಗಳು
- ಸಾಮಾನ್ಯ ಅಭ್ಯರ್ಥಿಗಳು: 28 ವರ್ಷಗಳು
ಶೈಕ್ಷಣಿಕ ಅರ್ಹತೆ:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಅರಣ್ಯ ಶಾಸ್ತ್ರ ಪದವಿ, B.Sc , BE ಅಥವಾ B.Tech ಪದವೀಧರರಾಗಿರಬೇಕು (ಅಧಿಸೂಚನೆಯಲ್ಲಿ ಸಂಪೂರ್ಣ ವಿವರ ಇದೆ)
ಅರ್ಜಿ ಶುಲ್ಕ:
SC/ST/Cat-I ಅಭ್ಯರ್ಥಿಗಳು: ರೂ.100/- + (ರೂ.20/- ಸೇವಾ ಶುಲ್ಕ)
ಸಾಮಾನ್ಯ, 2A/2B/3A & 3B ಅಭ್ಯರ್ಥಿಗಳು: ರೂ.200/- + (ರೂ.20/- ಸೇವಾ ಶುಲ್ಕ)
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ:
- ಸ್ಪರ್ಧಾತ್ಮಕ ಪರೀಕ್ಷೆ,
- ದೈಹಿಕ ಸಾಮರ್ಥ್ಯ,
- ದೈಹಿಕ ಸಹಿಷ್ಣುತೆ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
KFD Recruitment 2022 ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ : 20-10-2022
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-ನವೆಂಬರ್-2022
- ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 23-ನವೆಂಬರ್-2022