KMF Belagavi Recruitment 2023: ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (BEMUL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KMF Belagavi Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (BEMUL)
ವೇತನ ಶ್ರೇಣಿ: 52,650 ರಿಂದ 97,100 ರೂ.
ಹುದ್ದೆಗಳ ಸಂಖ್ಯೆ: 46
ಉದ್ಯೋಗ ಸ್ಥಳ: ಬೆಳಗಾವಿ
KMF BEMUL Recruitment 2023 ಹುದ್ದೆಯ ಹೆಸರು:
ಸಹಾಯಕ ವ್ಯವಸ್ಥಾಪಕರು (ಎ.ಹೆಚ್ ಎ.ಐ) – 02
ಸಹಾಯಕ ವ್ಯವಸ್ಥಾಪಕರು (ವಿತ್ತ) – 01
ತಾಂತ್ರಿಕ ಅಧಿಕಾರಿ (ಡಿಟಿ) – 03
ತಾಂತ್ರಿಕ ಅಧಿಕಾರಿ (ಇಂ) – 03
ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ) – 01
ವಿಸ್ತರಣಾಧಿಕಾರಿ ದರ್ಜೆ-3 – 10
ಆಡಳಿತ ಸಹಾಯಕ ದರ್ಜೆ-2 – 05
ಲೆಕ್ಕ ಸಹಾಯಕ ದರ್ಜೆ-2 – 05
ಮಾರುಕಟ್ಟೆ ಸಹಾಯಕ ದರ್ಜೆ-2 – 02
ಕೆಮಿಸ್ಟ ದರ್ಜೆ-2 – 04
ಕಿರಿಯ ಸಿಸ್ಟಮ್ ಆಪರೇಟರ್ – 01
ಕಿರಿಯ ತಾಂತ್ರಿಕರು – 09
KMF Belagavi Recruitment 2023 ವೇತನ ಶ್ರೇಣಿ:
ಸಹಾಯಕ ವ್ಯವಸ್ಥಾಪಕರು (ಎ.ಹೆಚ್ ಎ.ಐ) – 52,650 ರಿಂದ 97,100 ರೂ.
ಸಹಾಯಕ ವ್ಯವಸ್ಥಾಪಕರು (ವಿತ್ತ) – 52,650 ರಿಂದ 97,100 ರೂ.
ತಾಂತ್ರಿಕ ಅಧಿಕಾರಿ (ಡಿಟಿ) – 43,100 ರಿಂದ 83,900 ರೂ.
ತಾಂತ್ರಿಕ ಅಧಿಕಾರಿ (ಇಂ) – 43,100 ರಿಂದ 83,900 ರೂ.
ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ) – 43,100 ರಿಂದ 83,900 ರೂ.
ವಿಸ್ತರಣಾಧಿಕಾರಿ ದರ್ಜೆ-3 – 33,450 ರಿಂದ 62,600 ರೂ.
ಆಡಳಿತ ಸಹಾಯಕ ದರ್ಜೆ-2 – 27,650 ರಿಂದ 52,650 ರೂ.
ಲೆಕ್ಕ ಸಹಾಯಕ ದರ್ಜೆ-2 – 27,650 ರಿಂದ 52,650
ಮಾರುಕಟ್ಟೆ ಸಹಾಯಕ ದರ್ಜೆ-2 – 27,650 ರಿಂದ 52,650
ಕೆಮಿಸ್ಟ ದರ್ಜೆ-2 – 27,650 ರಿಂದ 52,650
ಕಿರಿಯ ಸಿಸ್ಟಮ್ ಆಪರೇಟರ್ – 27,650 ರಿಂದ 52,650
ಕಿರಿಯ ತಾಂತ್ರಿಕರು – 21,400 ರಿಂದ 42,000 ರೂ.
KMF BEMUL Recruitment 2023 ಶೈಕ್ಷಣಿಕ ಅರ್ಹತೆ:
ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (BEMUL) ಅಧಿಸೂಚನೆಯ ಪ್ರಕಾರ.
ಸಹಾಯಕ ವ್ಯವಸ್ಥಾಪಕರು (ಎ.ಹೆಚ್ ಎ.ಐ) – ಬಿವಿಎಸ್‍ಸಿ ಮತ್ತು ಎ.ಹೆಚ್ ಪದವಿ ವಿದ್ಯಾರ್ಹತೆ ಮತ್ತು ಮತ್ತು ಕರ್ನಾಟಕ ಪಶುವೈದ್ಯಕೀಯ ಕೌನ್ಸಿಲ್‍ನಿಂದ ನೊಂದಣಿ ಪ್ರಮಾಣ ಪತ್ರ ಹೊಂದಿರತಕ್ಕದ್ದು.
ಸಹಾಯಕ ವ್ಯವಸ್ಥಾಪಕರು (ವಿತ್ತ) – ಬಿ.ಕಾಂ ಪದವಿ ಜೊತೆಗೆ ಎಂ.ಬಿ.ಎ (ಹಣಕಾಸು) ಅಥವಾ ಎಂ.ಕಾಂ ಸ್ನಾತಕೋತ್ತರ ಪದವಿ
ತಾಂತ್ರಿಕ ಅಧಿಕಾರಿ (ಡಿಟಿ) – ಬಿ.ಟೆಕ್(ಡಿ.ಟೆಕ್) ಪದವಿ
ತಾಂತ್ರಿಕ ಅಧಿಕಾರಿ (ಪುಡ್ ಸೈನ್ಸ್ & ಟೆಕ್ನಾಲಜಿ) – ಬಿ.ಟೆಕ್ (ಪುಡ್ ಸೈನ್ಸ್ ಮತ್ತು ಟೆಕ್ನಾಲಜಿ) ಪದವಿ
ತಾಂತ್ರಿಕ ಅಧಿಕಾರಿ (ಮೆಕ್ಯಾನಿಕಲ್): ಬಿ.ಇ/ಬಿ.ಟೆಕ್(ಮೇಕ್ಯಾನಿಕಲ್) ಪದವಿ
ತಾಂತ್ರಿಕ ಅಧಿಕಾರಿ (E&E): ಬಿ.ಇ/ಬಿ.ಟೆಕ್(ಎಲೆಕ್ಟ್ರೀಕಲ್&ಎಲೆಕ್ಟ್ರಾನಿಕ್ಸ್ (E&E)) ಪದವಿ
ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ) – ಎಂಎಸ್ಸಿ (ಮೈಕ್ರೋಬಯೋಲಜಿ/ಕೆಮಿಸ್ಟ್ರಿ/ಬಯೋಟೆಕ್ನಾಲಜಿ) ಸ್ನಾತಕೋತ್ತರ ಪದವಿ
ವಿಸ್ತರಣಾಧಿಕಾರಿ ದರ್ಜೆ-3 – ಬಿ.ಎ/ಬಿಎಸ್ಸಿ/ಬಿಕಾಂ/ಬಿಬಿಎಂ/ಬಿಬಿಎ ಪದವಿ
ವಿಸ್ತರಣಾಧಿಕಾರಿ ದರ್ಜೆ-3 (ಎಂ.ಪಿ.ಸಿ.ಎಸ್) – ಬಿ.ಎ/ಬಿಎಸ್ಸಿ/ಬಿಕಾಂ/ಬಿಬಿಎಂ/ಬಿಬಿಎ ಪದವಿ
ಆಡಳಿತ ಸಹಾಯಕ ದರ್ಜೆ-2 – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ
ಲೆಕ್ಕ ಸಹಾಯಕ ದರ್ಜೆ-2 – ಬಿ.ಕಾಂ ಪದವಿ
ಮಾರುಕಟ್ಟೆ ಸಹಾಯಕ ದರ್ಜೆ-2 – ಬಿ.ಬಿ.ಎಂ/ಬಿ.ಬಿ.ಎ/ಬಿ.ಕಾಂ ಪದವಿ
ಕೆಮಿಸ್ಟ ದರ್ಜೆ-2 – ಬಿ.ಎಸ್ಸಿ(ಕೆಮಿಸ್ಟ್ರಿ) ಪದವಿ
ಕೆಮಿಸ್ಟ ದರ್ಜೆ-2 (ಮೈಕ್ರೋಬಯೋಲಜಿ): ಬಿ.ಎಸ್ಸಿ (ಮೈಕ್ರೋಬಯೋಲಜಿ) ಪದವಿ
ಕಿರಿಯ ಸಿಸ್ಟಮ್ ಆಪರೇಟರ್ – ಬಿ.ಸಿ.ಎ/ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವಿ
ಕಿರಿಯ ತಾಂತ್ರಿಕರು (ಮೆಕ್ಯಾನಿಕಲ್) : ಎಸ್.ಎಸ್.ಎಲ್.ಸಿ, ಮತ್ತು ಮೆಕ್ಯಾನಿಕಲ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ ವಿದ್ಯಾರ್ಹತೆ
ಕಿರಿಯ ತಾಂತ್ರಿಕರು (ರಿಫ್ರಿಜರೇಷನ್& ಏರ್‍ಕಂಡೀಷನ್) : ಎಸ್.ಎಸ್.ಎಲ್.ಸಿ, ಮತ್ತು ರಿಫ್ರಿಜರೇಷನ್& ಏರ್‍ಕಂಡೀಷನ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ ವಿದ್ಯಾರ್ಹತೆ
ಕಿರಿಯ ತಾಂತ್ರಿಕರು (ಎಲೆಕ್ಟ್ರೀಕಲ್) : ಎಸ್.ಎಸ್.ಎಲ್.ಸಿ, ಮತ್ತು ಎಲೆಕ್ಟ್ರೀಕಲ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ
ಕಿರಿಯ ತಾಂತ್ರಿಕರು (ಬಾಯ್ಲರ್) : ಎಸ್.ಎಸ್.ಎಲ್.ಸಿ, ಮತ್ತು ಬಾಯ್ಲರ್ ದರ್ಜೆ-2 ಪ್ರಮಾಣಪತ್ರ
ವಯೋಮಿತಿ:
BEMUL ಅಧಿಸೂಚನೆಯ ನಿಯಮಗಳ ಪ್ರಕಾರ ಹೀಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ: ಕನಿಷ್ಠ 18 ವರ್ಷ, ಗರಿಷ್ಠ 38 ವರ್ಷ
ಸಾಮಾನ್ಯ ವರ್ಗ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ
ನಿಯಮಗಳಿಗೆ ಅನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ ಅಧಿಸೂಚನೆ ಓದಿ.
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪಂಗಡ ಪರಿಶಿಷ್ಟ, ಪ್ರವರ್ಗ-1: 500 ರೂ. + (ಬ್ಯಾಂಕ್ ಶುಲ್ಲ ಪ್ರತ್ಯೇಕ)
ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ: 1,000 ರೂ. + (ಬ್ಯಾಂಕ್ ಶುಲ್ಲ ಪ್ರತ್ಯೇಕ)
BEMUL Notification 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-09-2023
KMF BEMUL Recruitment 2023 ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ವಿಸ್ತೃತ ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: bemul.in
ಇತರೆ ಮಾಹಿತಿಗಳನ್ನು ಓದಿ