KMF ನೇಮಕಾತಿ ಅಧಿಸೂಚನೆ 2022: KMF Recruitment 2022 Apply Online for 487 Posts

Telegram Group Join Now
WhatsApp Group Join Now

KMF Recruitment 2022: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF)ನಲ್ಲಿ ಖಾಲಿ ಇರುವ ಹಿರಿಯ ಉಪ ನಿರ್ದೇಶಕ, ಉಪ ನಿರ್ದೇಶಕ, ವೈದ್ಯಾಧಿಕಾರಿ, ಸಹಾಯಕ ನಿರ್ದೇಶಕ, ಅಧೀಕ್ಷಕ, ಲೆಕ್ಕ ಸಹಾಯಕ ದರ್ಜೆ-1, ಆಡಳಿತ ಸಹಾಯಕ ದರ್ಜೆ-2, ಕಿರಿಯ ಸಿಸ್ಟಂ ಆಪರೇಟರ್, ಕಿರಿಯ ತಾಂತ್ರಿಕ, ಸಹಾಯಕ ಸೇರಿದಂತೆ ಇತರೆ 487 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಸದರಿ ಹುದ್ದೆಗಳಿಗೆ ನಿಗದಿ ಪಡಿಸಿರುವ ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

KMF Recruitment 2022 ಸಂಕ್ಷಿಪ್ತ ವಿವರ

KMF Recruitment 2022 ಹುದ್ದೆಗಳು ಮತ್ತು ವೇತನ ವಿವರ

Post Name No of Posts Salary (Per Month)
 ಹಿರಿಯ ಉಪ ನಿರ್ದೇಶಕ(ವಿತ್ತ) 1 Rs.56800-99600/-
 ಹಿರಿಯ ಉಪ ನಿರ್ದೇಶಕ(ಮಾರುಕಟ್ಟೆ) 1
 ಹಿರಿಯ ಉಪ ನಿರ್ದೇಶಕ(ಪಶು ಆಹಾರ) 1
 ಉಪ ನಿರ್ದೇಶಕ(ವಿತ್ತ) 3 Rs.52650-97100/-
 ಉಪ ನಿರ್ದೇಶಕ(ಪಶು ವೈದ್ಯಕೀಯ) 5
 ವೈದ್ಯಾಧಿಕಾರಿ 1
 ಬಯೋ ಸೆಕ್ಯೂರಿಟಿ ಆಫೀಸರ್ 1
 ಉಪ ನಿರ್ದೇಶಕ(ಮಾರುಕಟ್ಟೆ) 4
 ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ) 1
 ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ) 1
 ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ) 1
 ಸಹಾಯಕ ನಿರ್ದೇಶಕ(ಡಿ.ಟಿ)(ಡೇರಿ ಟೆಕ್ನಾಲಜಿ) 25 Rs.43100-83900/-
 ಸಹಾಯಕ ನಿರ್ದೇಶಕ(ಡಿ.ಟಿ)-(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ) 1
 ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) 3
 ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಿಕಲ್) 1
 ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್) 1
 ಸಹಾಯಕ ನಿರ್ದೇಶಕ(ಕೃಷಿ) 2
 ವಿಜಿಲೆನ್ಸ್ ಆಫೀಸರ್ 1
 ಸುರಕ್ಷತಾ ಅಧಿಕಾರಿ 1
 ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್) 1
 ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ) 1
 ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ) 1
 ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ) 1
 ಸಹಾಯಕ ನಿರ್ದೇಶಕ(ತರಬೇತಿ)-(ಎಂ.ಎಸ್.ಡಬ್ಲ್ಯು-) 1
 ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ) 1
 ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ 1
 ಅಧೀಕ್ಷಕ(ಉಗ್ರಾಣ/ಖರೀದಿ) 1 Rs.40900-78200/-
 ಅಧೀಕ್ಷಕ(ಆಡಳಿತ) 1
 ಅಧೀಕ್ಷಕ(ಮಾರುಕಟ್ಟೆ) 10
 ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್) 4
 ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ) 3
 ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ) 3
 ಅಧೀಕ್ಷಕ(ತರಬೇತಿ) 4
 ಲೆಕ್ಕ ಸಹಾಯಕ ದರ್ಜೆ-1 13 Rs.33450-62600/-
 ಡೇರಿ ಮೇಲ್ವಿಚಾರಕ ದರ್ಜೆ-2 1
 ಆಡಳಿತ ಸಹಾಯಕ ದರ್ಜೆ-2 40 Rs.27650-52650/-
 ಲೆಕ್ಕ ಸಹಾಯಕ ದರ್ಜೆ-2 30
 ಮಾರುಕಟ್ಟೆ ಸಹಾಯಕ ದರ್ಜೆ-2 23
 ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ) 15
 ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ) 15
 ಹಿರಿಯ ತಾಂತ್ರಿಕ-(ಬಾಯ್ಲರ್) 10
 ಶೀಘ್ರಲಿಪಿಗಾರ ದರ್ಜೆ-2 1
 ಕಿರಿಯ ಸಿಸ್ಟಂ ಆಪರೇಟರ್ 15
 ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್) 6
 ಸ್ಟಾಪ್ ನರ್ಸ್ 3
 ಕಿರಿಯ ತಾಂತ್ರಿಕ- (ಮೆಕಾಟ್ರಾನಿಕ್ಸ್) 12 Rs.21400-42000/-
 ಕಿರಿಯ ತಾಂತ್ರಿಕ-(ರಿಫ್ರಿಜರೇಷನ್&ಏರ್‍ಕಂಡೀಷನ್) 18
 ಕಿರಿಯ ತಾಂತ್ರಿಕ- (ಫಿಟ್ಟರ್) 25
 ಕಿರಿಯ ತಾಂತ್ರಿಕ- (ಟರ್ನರ್) 19
 ಕಿರಿಯ ತಾಂತ್ರಿಕ-(ವೆಲ್ಡರ್) 12
 ಕಿರಿಯ ತಾಂತ್ರಿಕ- (ಇಲೆಕ್ಟ್ರಿಕಲ್) 45
 ಕಿರಿಯ ತಾಂತ್ರಿಕ-(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್) 17
 ಕಿರಿಯ ತಾಂತ್ರಿಕ-(ಇನ್ಸ್ಟ್ರುಮೆಂಟೇಷನ್) 8
 ಕಿರಿಯ ತಾಂತ್ರಿಕ- (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) 12
 ಕಿರಿಯ ತಾಂತ್ರಿಕ- (ಮೆಕ್ಯಾನಿಸ್ಟ್) 4
 ಕಿರಿಯ ತಾಂತ್ರಿಕ- (ಬಾಯ್ಲರ್) 26
 ಕೋ-ಆರ್ಡಿನೇಟರ್(ಪ್ರೊಟೆಕ್ಷನ್) 10
 ಸಹಾಯಕ 14 Rs.17000-28950/-
 ಉಪ ನಿರ್ದೇಶಕ(ಡಿ.ಟಿ)- (ಡೇರಿ ಟೆಕ್ನಾಲಜಿ) 1 Rs.52650-97100/-

ಶೈಕ್ಷಣಿಕ ಅರ್ಹತೆ:

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC, ಪದವಿ ಹುದ್ದೆಗಳಿಗೆ ಅನುಗುಣವಾಗಿ ಅಧಿಸೂಚನೆಯಲ್ಲಿ ನಿಗದಿ ಪಡಿಸಿರುವಂತೆ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ:

KMF ನೇಮಕಾತಿ 2022 ಅಧಿಸೂಚನೆಯಂತೆ ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವೇತನ ಶ್ರೇಣಿ:

ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆಯಲ್ಲಿ ನಿಗದಿ ಪಡಿಸಿರುವಂತೆ ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿ ಇರುತ್ತದೆ.

ಅರ್ಜಿ ಶುಲ್ಕ:

SC/ST/Cat-I/PWD ಅಭ್ಯರ್ಥಿಗಳು: ರೂ.500/-
ಸಾಮಾನ್ಯ, 2A/2B/3A & 3B ಅಭ್ಯರ್ಥಿಗಳು: ರೂ.1000/-
ಪಾವತಿ ವಿಧಾನ: ಆನ್‌ಲೈನ್

KMF Recruitment 2022 ಪ್ರಮುಖ ದಿನಾಂಕಗಳು

ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ 2022 ಪ್ರಮುಖ ಲಿಂಕ್‌ಗಳು:

ಅಧಿಸೂಚನೆಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಮ್‌ ಗ್ರುಪ್‌ ಲಿಂಕ್ಗ್ರುಪ್‌ಗೆ ಸೇರಿ
ಆನ್‌ಲೈನ್‌ ಅರ್ಜಿಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್www.kmfnandini.coop
Kannadasiri.inVisit
KMF Recruitment 2022 Karnataka

Telegram Group Join Now
WhatsApp Group Join Now

Leave a Comment

error: Content is protected !!