KMF SHIMUL Recruitment 2023: Shivamogga, Davanagere and Chitradurga Co-Operative Milk Producer’s Societies Union Ltd Invaited Notification For Various Vacancies.
ಶಿವಮೊಗ್ಗ, ದಾವಣಗೆರೆ, ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಶಿವಮೊಗ್ಗ, ಇದರ ವಿವಿಧ ವೃಂದದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.
ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ
CSG ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
KMF SHIMUL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಆಯೋಗ: SHIMUL
ಒಟ್ಟು ಹುದ್ದೆಗಳು: 194 ಹುದ್ದೆಗಳ
ವೇತನ ಶ್ರೇಣಿ: ಹುದ್ದೆಗಳಿಗೆ ಅನುಸಾರ ಮಾಹಿತಿಯನ್ನು ನೀಡಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ: 01-02-2023
KMF SHIMUL Recruitment 2023 ವೇತನ ಶ್ರೇಣಿ:
ಸಹಾಯಕ ವ್ಯವಸ್ಥಾಪಕರು(ಎಹೆಚ್/ಎಐ)- 52650 ರಿಂದ 97100 ರೂ
ಸಹಾಯಕ ವ್ಯವಸ್ಥಾಪಕರು(ಆಡಳಿತ)- 52650 ರಿಂದ 97100 ರೂ
ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ ಎಫ್) – 52650 ರಿಂದ 97100 ರೂ
ಎಂಐಎಸ್ / ಸಿಸ್ಟಂ ಆಫೀಸ – 43100 ರಿಂದ 83900 ರೂ
ಮಾರುಕಟ್ಟೆ ಅಧಿಕಾಧಿ – 43100 ರಿಂದ 83900 ರೂ
ತಾಂತ್ರಿಕ ಅಧಿಕಾರಿ(ಅಭಿಯಂತರ) – 43100 ರಿಂದ 83900 ರೂ
ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) – 43100 ರಿಂದ 83900 ರೂ
ತಾಂತ್ರಿಕ ಅಧಿಕಾರಿ(ಡಿಟಿ) – 43100 ರಿಂದ 83900 ರೂ
ಕೆಮಿಸ್ಟ್ ದರ್ಜೆ-1 – 33450 ರಿಂದ 62600 ರೂ
ವಿಸ್ತರಣಾಧಿಕಾರಿ ದರ್ಜೆ-3 – 333450 ರಿಂದ 62600 ರೂ
ಆಡಳಿತ ಸಹಾಯಕ ದರ್ಜೆ-2 – 27650 ರಿಂದ 52650 ರೂ
ಲೆಕ್ಕ ಸಹಾಯಕ ದರ್ಜೆ-2 – 27650 ರಿಂದ 52650 ರೂ
ಮಾರುಕಟ್ಟೆ ಸಹಾಯಕ ದರ್ಜೆ-2 – 27650 ರಿಂದ 52650ರೂ
ಕೆಮಿಸ್ಟ್ ದರ್ಜೆ-2 – 27650 ರಿಂದ 52650 ರೂ
ಕಿರಿಯ ಸಿಸ್ಟಂ ಆಪರೇಟರ್ – 27650 ರಿಂದ 52650 ರೂ
ಶೀಘ್ರಲಿಪಿಗಾರರು ದರ್ಜೆ-2 – 27650 ರಿಂದ 52650 ರೂ
ಕಿರಿಯ ತಾಂತ್ರಿಕರು – 21400 ರಿಂದ 42000 ರೂ
ವಿದ್ಯಾರ್ಹತೆ:
ವಿದ್ಯಾರ್ಹತೆಯು ಅಧಿಸೂಚನೆಯಲ್ಲಿ ನಿಗದಿ ಮಾಡಿರುವಂತೆ
ವಯೋಮಿತಿ:
ವಿವಿಧ ಹುದ್ದೆಗಳಿಗೆ ಅನುಸಾರ ವಯೋಮಿತಿ ವಿವರ ಅಧಿಸೂಚನೆಯಲ್ಲಿದೆ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 01-02-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2023
ಶುಲ್ಕ ಪಾವತಿ:
- SC, ST, CAT-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : 500/-
- ಇತರೆ ವರ್ಗದ ಅಭ್ಯರ್ಥಿಗಳಿಗೆ : 1000/-
KMF SHIMUL Recruitment 2023 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್: SHIMUL