ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (KOF Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಬೆಂಗಳೂರು ಮೆಟ್ರೋ ಭರ್ಜರಿ ನೇಮಕಾತಿ 2023
KOF Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಸಹಕಾರ ಸೇಬೀಜ ಬೆಳೆಗಾರರ ಮಹಾಮಂಡಳ ನಿಯಮಿತ
ವೇತನ ಶ್ರೇಣಿ: 21,400 ರಿಂದ 74,400 ರೂ
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – ಅಧಿಸೂಚನೆ ಪ್ರಕಾರ
ಸಹಾಯಕ ವ್ಯವಸ್ಥಾಪಕರು (P&I) – M.Sc., Agri (ಆಕ್ರೋನಮಿ/ಸೀಡ್‌ಟೆಕ್ನಾಲಜಿ/ಪ್ಲಾಂಟ್ ಕ್ರೀಡಿಂಗ್ & ಜೆನೆಟಿಕ್ಸ್) ಸ್ನಾತಕೋತ್ತರ ಪದವಿ
ಸಹಾಯಕ ವ್ಯವಸ್ಥಾಪಕರು ( ಗುಣಭರವಸೆ) – ಅಂಗೀಕೃತ ವಿಶ್ವವಿದ್ಯಾನಿಲಯದಿಂದ M.Sc (ಕೆಮಿಸ್ಟ್ರಿ/ಬಯೋಕೆಮಿಸ್ಟ್ರಿ/ಬಯೋಟೆಕ್/ಫುಡ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್‌ಡಿ
ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ) – MBA (Mktg), ಸಮಾನಾಂತರ ಸ್ನಾತಕೋತ್ತರ ಪದವಿ.
ಮಾರುಕಟ್ಟೆ ಅಧಿಕಾರಿಗಳು – MBA (Mktg) ಅಥವಾ ಸಮಾನಾಂತರ ಸ್ನಾತಕೋತ್ತರ ಪದವಿ.
ಕಾರ್ಯ ನಿರ್ವಾಹಕರು ( ತಾಂತ್ರಿಕ) – ಡಿಪ್ಲೋಮದಲ್ಲಿ ಎಲೆಕ್ಟಿಕಲ್/ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಅಥವಾ ಬ್ಯಾಚೂಲರ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್/ಮೆಕಾನಿಕಲ್ ಪದವಿ
ಸಹಾಯಕ ಕಾರ್ಯನಿರ್ವಾಹಕರು – ಬಿಕಾಂ/ಬಿಬಿಎ/ಬಿಬಿಎಂ/ಬಿಎಸ್ಸಿ ಪದವಿ
ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ) – B.SC., (ಕೆಮಿಸ್ಟ್ರಿ/ಬಯೋ ಕೆಮಿಸ್ಟ್ರಿ/ ಬಯೋ ಟೆಕ್/ಫುಡ್ ಸೈನ್ಸ್) ಪದವಿ.
ವೇತನ ಶ್ರೇಣಿ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – 74,400 ರಿಂದ 1,09,600 ರೂ
ಸಹಾಯಕ ವ್ಯವಸ್ಥಾಪಕರು (P&I) – 43,100 ರಿಂದ 83,900 ರೂ
ಸಹಾಯಕ ವ್ಯವಸ್ಥಾಪಕರು ( ಗುಣಭರವಸೆ) – 43,100 ರಿಂದ 83,900 ರೂ
ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ) – 43,100 ರಿಂದ 83,900 ರೂ
ಮಾರುಕಟ್ಟೆ ಅಧಿಕಾರಿಗಳು – 33,450 ರಿಂದ 62,600 ರೂ
ಕಾರ್ಯ ನಿರ್ವಾಹಕರು ( ತಾಂತ್ರಿಕ) – 27,650 ರಿಂದ 52650 ರೂ
ಸಹಾಯಕ ಕಾರ್ಯನಿರ್ವಾಹಕರು – 21,400 ರಿಂದ 42,000 ರೂ
ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ) – 21,400 ರಿಂದ 42,000 ರೂ
ಹುದ್ದೆಗಳ ವಿವರ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – 01
ಸಹಾಯಕ ವ್ಯವಸ್ಥಾಪಕರು (P&I) – 02
ಸಹಾಯಕ ವ್ಯವಸ್ಥಾಪಕರು (ಗುಣಭರವಸೆ) – 01
ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ) – 01
ಮಾರುಕಟ್ಟೆ ಅಧಿಕಾರಿಗಳು – 09
ಕಾರ್ಯ ನಿರ್ವಾಹಕರು (ತಾಂತ್ರಿಕ) – 02
ಸಹಾಯಕ ಕಾರ್ಯನಿರ್ವಾಹಕರು – 03
ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ) – 01
KOF Recruitment 2023 ವಯೋಮಿತಿ:
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
2ಎ, 2ಬಿ, 3ಎ, 3ಬಿ, ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 38 ವರ್ಷ ಮೀರಿರಬಾರದು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ
ಅಂಗವಿಕಲ ಅಭ್ಯರ್ಥಿಗಳಿಗೆ – 500 ರೂ
ಇತರೆ ವರ್ಗದ ಅಭ್ಯರ್ಥಿಗಳಿಗೆ – 1,000 ರೂ
KOF Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-03-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್ʼಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: kof.co.in