KPTCL Exam Key Answers 2022: ಕೆಪಿಟಿಸಿಎಲ್ ಸಂಸ್ಥೆಯಲ್ಲಿನ ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್), ಕಿರಿಯ ಇಂಜಿನಿಯರ್ (ಸಿವಿಲ್) ಹಾಗೂ ಕಿರಿಯ ಸಹಾಯಕರ (Junior Assistant) ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು KEA ಪ್ರಕಟಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ದಿನಾಂಕ 23-07-2022 ಮತ್ತು 24-07-2022 ರಂದು AE JE ಪರೀಕ್ಷೆಯನ್ನು ನಡೆಸಿತ್ತು ಹಾಗೂ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ದಿನಾಂಕ 07-08-2022 ರಂದು ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು.
IAS KAS FREE Coaching Online Application 2022
KPTCL ಪರೀಕ್ಷೆ ಬರೆದ ಅಭ್ಯರ್ಥಿಗಳು ಅಂತಿಮ ಕೀ ಉತ್ತರಗಳನ್ನು ಈ ಕೇಳಗೆ ನೀಡಿರುವ Download Button ಮೇಲೆ ಕ್ಲಿಕ್ ಮಾಡಿ PDF File ಪಡೆಯಬಹುದು.
KPTCL Exam Key Answers 2022 Download
Final Key Answer – Download
- AE (Electrical) – ಇಲ್ಲಿ ಕ್ಲಿಕ್ ಮಾಡಿ
- AE (Civil) – ಇಲ್ಲಿ ಕ್ಲಿಕ್ ಮಾಡಿ
- JE (Electrical) – ಇಲ್ಲಿ ಕ್ಲಿಕ್ ಮಾಡಿ
- JE (Civil) – ಇಲ್ಲಿ ಕ್ಲಿಕ್ ಮಾಡಿ
- Junior Assistant – ಇಲ್ಲಿ ಕ್ಲಿಕ್ ಮಾಡಿ
- (Objection Format) – ಇಲ್ಲಿ ಕ್ಲಿಕ್ ಮಾಡಿ
